Friday, November 27, 2020

ತಿರುಪತಿ ಮುಖ್ಯ ಅರ್ಚಕರಾಗಿ ರಮಣ ದೀಕ್ಷಿತಲು ಮರು ನೇಮಕ

ತಿರುಪತಿ: ಪ್ರಸಿದ್ದ ತಿರುಮಲ ತಿರುಪತಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ರಮಣ ದೀಕ್ಷಿತಲು ಅವರನ್ನು ಮರು ನೇಮಕ ಮಾಡಲಾಗಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೀಡಿದ್ದ ಭರವಸೆಯಂತೆ ಈ ನೇಮಕಾತಿ ಮಾಡಲಾಗಿದೆ. ಈ ಹಿಂದಿನ ತೆಲುಗುದೇಶಂ ಆಡಳಿತಾವಧಿಯಲ್ಲಿ ರಮಣ ದೀಕ್ಷಿತಲು ಅವರನ್ನು ಹುದ್ದೆಯಿಂದ ತೆರವುಗೊಳಿಸಲಾಗಿತ್ತು.  ರಾಜಕಾರಣಿಗಳ ಜೊತೆಗಿನ ಒಡನಾಟದಿಂದಾಗಿ ರಮಣ ದೀಕ್ಷಿತಲು ಸದಾ ಸುದ್ದಿಯಲ್ಲಿರುತ್ತಿದ್ದರು.

ಮತ್ತಷ್ಟು ಸುದ್ದಿಗಳು

Latest News

ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಮೃತದೇಹ ನಾಯಿಪಾಲು!

newsics.comಲಕ್ನೊ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ರಚರ್ ಮೇಲೆ ಇರಿಸಲಾದ ಬಾಲಕಿಯ ಮೃತದೇಹವನ್ನು ನಾಯಿಯೊಂದು ಎಳೆದು ತಿನ್ನುತ್ತಿರುವ ಹೃದಯವಿದ್ರಾವಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಉತ್ತರಪ್ರದೇಶದ...

ಕೊರೋನಾ ವಿರುದ್ಧ ಮರವೇರಿದ್ದ ಸ್ವಾಮೀಜಿ ತಪಸ್ಸು ಇಂದು ಅಂತ್ಯ

newsics.comಬೀದರ್: ಕೊರೋನಾ ಸಂಕಷ್ಟ ದೂರವಾಗಲೆಂದು ಪ್ರಾರ್ಥಿಸಿ ಮರದ ಮೇಲೆ ಕಳೆದ ಎಂಟು ದಿನಗಳಿಂದ ತಪಸ್ಸಿನಲ್ಲಿ ತೊಡಗಿದ್ದ ಮಹದೇವ ಸ್ವಾಮೀಜಿ ಇಂದು (ನ.27) ತಮ್ಮ ತಪಸ್ಸು ಅಂತ್ಯಗೊಳಿಸಲಿದ್ದಾರೆ.ಈ ಹಿನ್ನೆಲೆಯಲ್ಲಿ ಸ್ವಾಮೀಜಿ ದರ್ಶನಕ್ಕೆ...

ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಮರಡೋನಾ ಹೆಸರು

newsics.com ನೇಪಲ್ಸ್(ಇಟಲಿ): ನೇಪಲ್ಸ್‌ನಲ್ಲಿರುವ ಸ್ಯಾನ್ ಪಾವೊಲೊ ಸ್ಟೇಡಿಯಂ ಹೆಸರು ಬದಲಾಗಲಿದೆ. ಅರ್ಜೆಂಟೀನಾ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಅವರ ಹೆಸರಿನಲ್ಲಿ ಸ್ಟೇಡಿಯಂಗೆ ಮರುನಾಮಕರಣ ಮಾಡಲು ನೇಪಲ್ಸ್‌ನ ಮೇಯರ್ ಗುರುವಾರ (ನ.26)...
- Advertisement -
error: Content is protected !!