ಹೈದರಾಬಾದ್: ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಏಳು ಸದಸ್ಯರ ತಂಡ ನವದೆಹಲಿಯನ್ನು ತಲುಪಿದ್ದು, ಭಾನುವಾರ ಇತ್ತೀಚೆಗೆ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆಗೊಳಗಾದ ಪಶುವೈದ್ಯೆ ದಿಶಾ ಕುಟುಂಬ ಸದಸ್ಯರನ್ನು ಭೇಟಿಯಾಗುವ ಸಾಧ್ಯತೆಯಿದೆ.
ಪ್ರಸ್ತುತ ಹೈದರಾಬಾದ್ ನ ಸರ್ದಾರ್ ವಲ್ಲಭಬಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿರುವ ಆಯೋಗದ ಸದಸ್ಯರು ಎನ್ ಕೌಂಟರ್ ನಲ್ಲಿ ಗಾಯಗೊಂಡಿರುವ ಇಬ್ಬರು ಪೊಲೀಸರನ್ನು ಕೂಡ ಪ್ರಶ್ನಿಸಲಿದ್ದಾರೆ ಎನ್ನಲಾಗಿದೆ.
ದಿಶಾ ಅತ್ಯಾಚಾರ; ಎನ್ ಎಚ್ ಆರ್ ಸಿ ಸದಸ್ಯರಿಂದ ಆರೋಪಿಗಳ ಪಾಲಕರನ್ನು ಭೇಟಿ
Follow Us