ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ದೆಹಲಿಯ ಸೀಲಾಂಪುರದಲ್ಲಿ ಪ್ರತಿಭಟನಾಕಾರರು – ಪೊಲೀಸರ ನಡುವೆ ಘರ್ಷಣೆ ನಡೆದು 20 ಮಂದಿ ಗಾಯಗೊಂಡಿದ್ದಾರೆ .
ಗಾಯಗೊಂಡವರಲ್ಲಿ ಹದಿನೈದು ಪೊಲೀಸರು ಸೇರಿದ್ದಾರೆ. ಯಾವುದೇ ರೀತಿಯ ಗುಂಡಿನ ದಾಳಿ ನಡೆದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಮತ್ತೆ ಹಿಂಸಾಚಾರ: 20 ಮಂದಿಗೆ ಗಾಯ
Follow Us