Saturday, January 22, 2022

ದೇಶದ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಸಾಧ್ಯತೆ: ಸೇನಾ ‌ಮುಖ್ಯಸ್ಥ

Follow Us

ನವದೆಹಲಿ: ಭಾರತ- ಪಾಕ್ ಗಡಿ ಪ್ರದೇಶದಲ್ಲಿ ಯಾವುದೇ ಸಂದರ್ಭದಲ್ಲಾದರೂ ಪರಿಸ್ಥಿತಿ ಉಲ್ಬಣಗೊಳ್ಳಬಹುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮುನ್ಸೂಚನೆ ನೀಡಿದ್ದಾರೆ.ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370  ರದ್ದುಪಡಿಸಿದಾಗಿನಿಂದ ಎಲ್ಒಸಿಯಲ್ಲಿ ಪಾಕಿಸ್ತಾನ 950 ಬಾರಿ ಕದನ ವಿರಾಮ ಉಲ್ಲಂಘಿಸಿದೆ ಎಂದು ಬುಧವಾರ ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಎನ್ಕೌಂಟರ್: ಇಬ್ಬರು ಉಗ್ರರ ಹತ್ಯೆ, ಮುಂದುವರಿದ ಗುಂಡಿನ ಚಕಮಕಿ

newsics.com ಶ್ರೀನಗರ: ಜಮ್ಮು ಕಾಶ್ಮೀರದ ಕಿಲ್ಬಾಲ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಸಲಾಗಿದ್ದು, ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಶೋಪಿಯಾನ್ ಜಿಲ್ಲೆಯ ಕಿಲ್ ಬಾಲ್‌ನಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಉಗ್ರರು ಮತ್ತು ಸೇನೆಯ...

ರಾಜ್ಯದಲ್ಲಿ 42,470 ಮಂದಿಗೆ ಕೊರೋನಾ, 35,140 ಸೋಂಕಿತರು ಗುಣಮುಖ, 26 ಜನ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಶನಿವಾರ (ಜ.22) ಹೊಸದಾಗಿ 42,470 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 26 ಮಂದಿ ಮೃತಪಟ್ಟಿದ್ದಾರೆ. ಶನಿವಾರ 2,19,699 ಜನರಿಗೆ ಕೊರೋನಾ ಪರೀಕ್ಷೆ ನಡೆಸಿದ್ದು, ಸಕ್ರಿಯ ಪ್ರಕರಣಗಳು 3,30,447ಕ್ಕೆ ತಲುಪಿದೆ. ಪಾಸಿಟಿವಿಟಿ ದರವು ಶೇ....

ಪ್ಯಾಲೇಸ್ ಗ್ರೌಂಡ್ ಪಾರ್ಟಿ ಹಾಲ್ ಛಾವಣಿ ಕುಸಿದು ನಾಲ್ವರಿಗೆ ಗಾಯ

newsics.com ಬೆಂಗಳೂರು: ನಗರದ ಪ್ಯಾಲೇಸ್‌ ಗ್ರೌಂಡ್‌ನ ಗೇಟ್‌ ನಂಬರ್‌ 8ರಲ್ಲಿ ಪಾರ್ಟಿ ಹಾಲ್‌ನ ಛಾವಣಿ ಕುಸಿದ ಪರಿಣಾಮ ಮೂವರು ಕಾರ್ಮಿಕರಿಗೆ ಗಾಯಗಳಾಗಿದ್ದು, ಓರ್ವ ಕಾರ್ಮಿಕನ ಕೈ ಮುರಿದಿದೆ. ಪ್ಯಾಲೇಸ್‌ ಗ್ರೌಂಡ್‌ ಪಾರ್ಟಿ ಹಾಲ್‌ನಲ್ಲಿ ಕಾರ್ಯಕ್ರಮವೊಂದರ ಹಿನ್ನೆಲೆ...
- Advertisement -
error: Content is protected !!