* ನಕಲಿ ಜೀರಿಗೆ ಕಾರ್ಖಾನೆ ಮೇಲೆ ದಾಳಿ
ದೆಹಲಿ: ಮಾರುಕಟ್ಟೆಗೆ ನಕಲಿ ಜೀರಿಗೆ ಬಂದಿದ್ದು, ಜೀರಿಗೆ ಖರೀದಿ ವೇಳೆ ಎಚ್ಚರ ವಹಿಸುವುದು ಒಳಿತು.
ಇಲ್ಲಿನ ಬವಾನಾ ಪ್ರದೇಶದಲ್ಲಿ ನಕಲಿ ಜೀರಿಗೆ ತಯಾರಿಸುವ ಕಾರ್ಖಾನೆ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದಾರೆ.
ವಿಶೇಷ ರೀತಿಯ ಹುಲ್ಲು, ಸಣ್ಣ ಕಣಗಳು ಮತ್ತು ಬೆಲ್ಲದ ಸಿರಪ್ ಬಳಸಿ ನಕಲಿ ಜೀರಿಗೆ ತಯಾರಿಸಲಾಗುತ್ತಿತ್ತು. ಕಾರ್ಖಾನೆಯಲ್ಲಿದ್ದ 20 ಸಾವಿರ ಕೆಜಿ ಸಿದ್ಧ ನಕಲಿ ಜೀರಿಗೆ ಮತ್ತು 8 ಸಾವಿರ ಕೆಜಿ ಕಚ್ಚಾ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
newsics.com
ಮಧ್ಯ ಪ್ರದೇಶ: ಎರಡು ಐಎಎಫ್ ಯುದ್ಧ ವಿಮಾನ ಪತನಗೊಂಡಿದ್ದು, ಬೆಳಗಾವಿಯ ವಿಂಗ್ ಕಮಾಂಡರ್ ಹುತಾತ್ಮರಾಗಿದ್ದಾರೆ.
ಮಿರಾಜ್-2000 ಮತ್ತು ಸುಖೋಯ್ ಸು-30 ವಿಮಾನಗಳು ತರಬೇತಿ ಹಾರಾಟ ನಡೆಸುತ್ತಿದ್ದ ವೇಳೆ ಪರಸ್ಪರ ಡಿಕ್ಕಿಯಾಗಿ ಶನಿವಾರ ಬೆಳಗ್ಗೆ ಮಧ್ಯಪ್ರದೇಶದ...