Tuesday, May 18, 2021

ನವದೆಹಲಿಯಲ್ಲಿ ಮೆಟ್ರೋ ರೈಲು ಸಂಚಾರ ಸಹಜಸ್ಥಿತಿಗೆ

ನವದೆಹಲಿ: ಹಿಂಸಾಚಾರದ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರದಲ್ಲಿ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ.  ಭಾನುವಾರ ಹಿಂಸಾಚಾರ ನಡೆದ ಬಳಿಕ ಹಲವು ಮೆಟ್ರೋ ರೈಲು ನಿಲ್ದಾಣಗಳಲ್ಲಿ ನಿಲುಗಡೆ ರದ್ದುಪಡಿಸಲಾಗಿತ್ತು. ಇನ್ನು ಕೆಲವು ಕಡೆ ಸಂಚಾರವನ್ನು ಕೂಡ ರದ್ದುಪಡಿಸಲಾಗಿತ್ತು. ಪರಿಸ್ಥಿತಿ ಇದೀಗ ಸುಧಾರಿಸಿದೆ. ಮೆಟ್ರೋ ರೈಲು ಎಂದಿನಂತೆ ಸಂಚಾರ ನಡೆಸುತ್ತಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಜಾಮೀ‌ನಿಗೆ ತಡೆ ನೀಡಿದ ಕೋಲ್ಕತಾ ಹೈಕೋರ್ಟ್: ಸಚಿವರಿಬ್ಬರು ಸೇರಿ ನಾಲ್ವರಿಗೆ ಜೈಲುವಾಸ

newsics.com ಕೋಲ್ಕತಾ: ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣದ ಸಂಬಂಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಬಂಧಿಸಿರುವ ಪಶ್ಚಿಮ ಬಂಗಾಳದ ಇಬ್ಬರು ಸಚಿವರು ಮತ್ತು ಇಬ್ಬರು ಮುಖಂಡರ...

ನಾಳೆ ಬೆಂಗಳೂರಿಗೆ ಬರಲಿದೆ 120 ಮೆಟ್ರಿಕ್ ಟನ್ ಆಕ್ಸಿಜನ್

newsics.com ಬೆಂಗಳೂರು: 120 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಹೊತ್ತ ನಾಲ್ಕನೇ ಎಕ್ಸ್'ಪ್ರೆಸ್ ರೈಲು ಮಂಗಳವಾರ(ಮೇ 18) ಬೆಳಗ್ಗೆ ಬೆಂಗಳೂರು ತಲುಪಲಿದೆ. ಜೆಮ್'ಷೆಡ್'ಪುರದ ಟಾಟಾ ನಗರದಿಂದ ಆರು ಆಕ್ಸಿಜನ್ ಕಂಟೇನರ್ ಗಳನ್ನು ಹೊತ್ತ ಈ ರೈಲು...

ಸೀರೆಯುಟ್ಟು ಬೌಲಿಂಗ್ ಸ್ಟ್ರೈಕ್ ಆಡಿದ ಅಜ್ಜಿ!

newsics.com ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಷಯ ಜನಪ್ರಿಯಗೊಳ್ಳುತ್ತಲೇ ಇರುತ್ತದೆ. ಇಲ್ಲಿ ಒಬ್ಬರು ಅಜ್ಜಿ ಸೀರೆಯುಟ್ಟು, ಬೌಲಿಂಗ್ ಸ್ಟ್ರೈಕ್ ಮಾಡಿದ್ದಾರೆ. ಒಂದೇ ಸ್ಟ್ರೈಕ್ ಗೆ ಎಲ್ಲವನ್ನೂ ಬೀಳಿಸಿ ಅಚ್ಚರಿಗೊಳಿಸಿದ್ದಾರೆ. ಕೊಂಚ ಬೆನ್ನು ಬಾಗಿದ ಅಜ್ಜಿ...
- Advertisement -
error: Content is protected !!