Tuesday, November 24, 2020

ನಾಳೆ ಐದು ಗಂಟೆಯ ಮೊದಲು ಬಹುಮತ ಸಾಬೀತು ಪ್ರಕ್ರಿಯೆ

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ನಿರ್ಣಾಯಕ ಹಂತ ತಲುಪಿದ್ದು, ನಾಳೆ ಸಂಜೆ ಐದು ಗಂಟೆಯೊಳಗೆ ವಿಶ್ವಾಸ ಮತ ಸಾಬೀತು ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರ್ರೀಂ ಕೋರ್ಟ್ ಆದೇಶ ನೀಡಿದೆ. ಸದನದ ಕಲಾಪವನ್ನು ನೇರ ಪ್ರಸಾರ ಮಾಡಬೇಕು. ಸದನದ ಅತೀ ಹಿರಿಯ ಸದಸ್ಯರೊಬ್ಬರು ಹಂಗಾಮಿ  ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಬೇಕು. ರಹಸ್ಯ ಮತದಾನಕ್ಕೆ ಅವಕಾಶ ಇಲ್ಲ. ಎಲ್ಲ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ.

ಮತ್ತಷ್ಟು ಸುದ್ದಿಗಳು

Latest News

ಒಂದೇ ದಿನ 37,975ಮಂದಿಗೆ ಕೊರೋನಾ ಸೋಂಕು,480 ಬಲಿ

Newsics.com ನವದೆಹಲಿ:   ದೇಶದಲ್ಲಿ ಕೊರೋನಾ ಅಬ್ಬರ ಮುಂದುವರಿದಿದೆ.ಕಳೆದ  24 ಗಂಟೆ  ಅವಧಿಯಲ್ಲಿ     37,975 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೊರೋನಾಕ್ಕೆ  ಒಂದೇ ದಿನ 480   ಮಂದಿ ಬಲಿಯಾಗಿದ್ದಾರೆ. ಕೊರೋನಾ ...

ಏರ್ ಇಂಡಿಯಾ ಒನ್ ವಿಮಾನದ ಚೊಚ್ಚಲ ಪ್ರಯಾಣ

Newsics.com ನವದೆಹಲಿ: ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಪ್ರಧಾನಿ ಅವರ ಪ್ರಯಾಣಕ್ಕೆ ಖರೀದಿಸಲಾದ ಏರ್ ಇಂಡಿಯಾ ಒನ್ ವಿಮಾನದ ಚೊಚ್ಚಲ ಪ್ರಯಾಣ ಆರಂಭವಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್  ಅವರು ಚೆನ್ನೈಗೆ ಈ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ...

ಅಧಿಕಾರ ಹಸ್ತಾಂತರಕ್ಕೆ ಕೊನೆಗೂ ಒಪ್ಪಿಗೆ ಸೂಚಿಸಿದ ಟ್ರಂಪ್

Newsics.com ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೂ ಅಧಿಕಾರ ಹಸ್ತಾಂತರಕ್ಕೆ ಸಮ್ಮತಿ ಸೂಚಿಸಿದ್ದಾರೆ. ಈ ಸಂಬಂಧ ಅಗತ್ಯ ಕ್ರಮ ತೆಗೆದುಕೊಳ್ಳುವಂತೆಯೂ ಅವರು  ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಧಿಕಾರ ಹಸ್ತಾಂತರ ನಡೆಯಲಿದೆ. ಏನಾಗಬೇಕೋ ಅದು ಆಗಲಿದೆ....
- Advertisement -
error: Content is protected !!