Saturday, September 25, 2021

” ನಾವು ನಿಮ್ಮವರಲ್ಲವೇ?” ಜನರಲ್ಲಿ ಪೊಲೀಸರ ಪ್ರಶ್ನೆ

Follow Us

ನವದೆಹಲಿ: ದೇಶದ ಹಲವೆಡೆ ಪೌರತ್ವ ಕಾನೂನು ತಿದ್ದುಪಡಿ ಹೋರಾಟ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹಿಂಸಾಚಾರ ಕೂಡ ವರದಿಯಾಗಿದೆ. ಮುಖ್ಯವಾಗಿ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗುತ್ತಿದೆ. ಕೈ ಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಅವರ ಮೇಲೆ ಎಸೆಯಲಾಗುತ್ತಿದೆ. ಇದರಿಂದ ಮನ ನೊಂದ ಅಧಿಕಾರಿಯೊಬ್ಬರು ಗುಜರಾತ್ ಪ್ರವಾಹ ಸಂದರ್ಭದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಇಬ್ಬರು ಪುಟ್ಟ ಮಕ್ಕಳನ್ನು  ಭುಜದ ಮೇಲೆ ಕುಳ್ಳಿರಿಸಿ ರಕ್ಷಿಸಿದ ಚಿತ್ರವನ್ನು ಶೇರ್ ಮಾಡಿದ್ದಾರೆ.  ಐಪಿಎಸ್ ಅಧಿಕಾರಿ ಪಂಕಜ್ ನೈನ್ ಸೇರಿದಂತೆ ಹಲವು ಅಧಿಕಾರಿಗಳು ಇದರಲ್ಲಿ ಸೇರಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

‘ಕೋಟಿಗೊಬ್ಬ 3’ ಶೀಘ್ರ ಬಿಡುಗಡೆ: 120 ಅಡಿಯ ಸುದೀಪ್ ಕಟೌಟ್!

newsics.com ಬೆಂಗಳೂರು: ಕೊರೋನಾ ಲಾಕ್'ಡೌನ್ ಬಳಿಕ ಈಗ ಚಿತ್ರಮಂದಿರಗಳು ಪೂರ್ಣಪ್ರಮಾಣದಲ್ಲಿ ತೆರೆದಿವೆ. ಹೀಗಾಗಿ ಬಗ್ ಬಜೆಟ್ ನ ಸ್ಟಾರ್ ಸಿನಿಮಾಗಳು ತೆರೆ ಕಾಣಲು ಸಿದ್ಧವಾಗುತ್ತಿವೆ. ಕಟೌಟ್ ಗಳೂ...

ಭದ್ರತಾ ಮಂಡಳಿಯಲ್ಲದೆ ಎನ್ಎಸ್’ಜಿಯಲ್ಲೂ ಭಾರತ ಇರಬೇಕೆಂದ ಬೈಡನ್

newsics.com ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(ಯುಎನ್‍ಎಸ್‍ಸಿ) ಭಾರತಕ್ಕೆ ಕಾಯಂ ಸದಸ್ಯತ್ವ ಕಲ್ಪಿಸಬೇಕು ಎಂಬ ಭಾರತದ ಬೇಡಿಕೆಗೆ ಅಮೆರಿಕ ಮತ್ತೆ ಬೆಂಬಲ ಘೋಷಿಸಿದೆ. ಕಳೆದ ಆಗಸ್ಟ್‌ನಲ್ಲಿ ಯುಎನ್‍ಎಸ್‍ಸಿ ಅಧ್ಯಕ್ಷತೆ ವಹಿಸಿದ್ದ ಭಾರತ, ಅಫ್ಘಾನ್ ಬಿಕ್ಕಟ್ಟಿನ ವೇಳೆ ಸಮರ್ಥವಾಗಿ...

2021ರ ಸಾಗರ‌ ಛಾಯಾಗ್ರಹಣ ಪ್ರಶಸ್ತಿ ಗೆದ್ದ ಹಸಿರು ಆಮೆಯ ಫೋಟೋ

newsics.com ಕೆನಡಾ: 2021 ರ ಸಾಗರ ಛಾಯಾಗ್ರಹಣ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗಿದೆ. ಗಾಜಿನ ಮೀನುಗಳಿಂದ (Glass Fish) ಆವೃತವಾದ ಹಸಿರು ಆಮೆಯ ಚಿತ್ರಕ್ಕಾಗಿ ಐಮಿ ಜಾನ್ ಪ್ರಥಮ ಸ್ಥಾನವನ್ನು ಪಡೆದಿದ್ದು, ವರ್ಷದ ಛಾಯಾಗ್ರಾಹಕ...
- Advertisement -
error: Content is protected !!