ಕೋಲ್ಕತ: ಇಲ್ಲಿನ ಹೌರಾದಲ್ಲಿರುವ ಬೇಲೂರು ಮಠಕ್ಕೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ರಾಮಕೃಷ್ಣ ಪರಮಹಂಸರ ಪ್ರತಿಮೆಗೆ ಶಿರಬಾಗಿ ನಮಿಸಿ ಗೌರವ ಸಮರ್ಪಿಸಿದರು.
ಮಠದಲ್ಲಿ ಸನ್ಯಾಸಿಗಳ ಕುಶಲೋಪರಿ ವಿಚಾರಿಸಿದರು. ಮಠದಲ್ಲಿ ನಡೆಯುವ ಬೆಳಗಿನ ಪಾರ್ಥನೆಯಲ್ಲೂ ಮೋದಿ ಪಾಲ್ಗೊಂಡರು.
ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿವೇಕಾನಂದರ 150ನೇ ಜಯಂತಿ ಹಿನ್ನೆಲೆಯಲ್ಲಿ ಕೋಲ್ಕತದ ಫೋರ್ಟ್ ಟ್ರಸ್ಟ್ನ 150ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಪರಮಹಂಸ ಪ್ರತಿಮೆಗೆ ಪ್ರಧಾನಿ ನಮನ
Follow Us