Wednesday, January 27, 2021

ಪೇಜಾವರ ಶ್ರೀ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ನವದೆಹಲಿ: ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ  ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯ ಆರೋಗ್ಯ ಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಪಡೆದಿದ್ದಾರೆ. ಶ್ರೀಗಳ ಆಪ್ತ ಸಹಾಯಕ ಟಿ. ಪಿ. ಅನಂತ್ ಅವರಿಗೆ ಪ್ರಧಾನಿ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಮತ್ತು ಅವರಿಗೆ ಸದ್ಯಕ್ಕೆ ನೀಡಲಾಗುತ್ತಿರುವ ಚಿಕಿತ್ಸೆ ಬಗ್ಗೆ ತಿಳಿದುಕೊಂಡಿದ್ದಾರೆ.  ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಪೇಜಾವರ ಶ್ರೀ ಮಣಿಪಾಲದ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ದೇಶದಿಂದ ಅಧಿಕೃತವಾಗಿ ಹೊರಬಿದ್ದ ಟಿಕ್ ಟಾಕ್ ಆಪ್

newsics.com ನವದೆಹಲಿ: ಟಿಕ್ ಟಾಕ್ ಮತ್ತು ಹೆಲೋ ಆಪ್‌ ಹೊಂದಿರುವ ಚೀನಾದ ಸಂಸ್ಥೆ ಬೈಟ್​ಡ್ಯಾನ್ಸ್,  ತನ್ನ ಸೇವೆಗಳ ಮೇಲೆ ನಿರಂತರ ನಿರ್ಭಂಧ ಹೇರಿರುವುದರಿಂದ ಭಾರತದಲ್ಲಿನ ವ್ಯವಹಾರವನ್ನು ಮುಚ್ಚುವುದಾಗಿ...

ಸೌರವ್ ಗಂಗೂಲಿ ಮತ್ತೆ ಅಸ್ವಸ್ತ: ಆಸ್ಪತ್ರೆಗೆ ದಾಖಲು

Newsics.com ಕೊಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟ್ ಆಟಗಾರ ಸೌರವ್ ಗಂಗೂಲಿ ಮತ್ತೆ ಅಸ್ವಸ್ತರಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೂಲಿ ಅವರಿಗೆ ಮತ್ತೆ ಎರಡು ಸ್ಟಂಟ್ ಗಳನ್ನು...

ಆನ್ ಲೈನ್ ರಮ್ಮಿ ಗೇಮ್ಸ್, ಕೊಹ್ಲಿ, ತಮನ್ನಾಗೆ ನೋಟಿಸ್ ಜಾರಿ

Newsics.com ಕೊಚ್ಚಿ: ಆನ್ ಲೈನ್ ರಮ್ಮಿ ಗೇಮ್ಸ್ ರಾಯಭಾರಿಗಳಾಗಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟಿ ತಮನ್ನಾ  ಭಾಟಿಯಾ ಮತ್ತು  ಅಜು ವರ್ಗಿಸ್ ಗೆ ಕೇರಳ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಆನ್ ಲೈನ್ ಗೇಮ್ಸ್ ಗಳನ್ನು...
- Advertisement -
error: Content is protected !!