Friday, November 27, 2020

ಪೌರತ್ವ ತಿದ್ದುಪಡಿ : ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದ ನಡ್ಡಾ

ನವದೆಹಲಿ: ವಿವಾದದ ಕಿಡಿ ಹೊತ್ತಿಸಿರುವ ಪೌರತ್ವ ತಿದ್ದುಪಡಿ ಕಾನೂನಿನ ಕುರಿತು ಪಕ್ಷ ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಬಿಜೆಪಿ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಸಭೆ ಕರೆದಿದ್ದಾರೆ.  ಶುಕ್ರವಾರ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆಯಲಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ತಿದ್ದುಪಡಿ ವಿರೋಧಿ ಹೋರಾಟಕ್ಕೆ ಕೈ ಜೋಡಿಸಿರುವ ಹಿನ್ನೆಲೆಯಲ್ಲಿ ಅದನ್ನು ರಾಜಕೀಯವಾಗಿ ಎದುರಿಸಲು ಬಿಜೆಪಿ ಸಿದ್ದತೆ ನಡೆಸಿದೆ. ಬೂತ್ ಮಟ್ಟದಲ್ಲಿ ಕಾನೂನಿನ ಅಗತ್ಯವನ್ನು ಮನ ವರಿಕೆ ಮಾಡಿಕೊಡುವ ಪ್ರಯತ್ನವನ್ನು ಬಿಜೆಪಿ ನಡೆಸಲಿದೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಟ್ರೇಲಿಯಾ ವೈನ್’ಗೆ ಶೇ.200ರಷ್ಟು‌ ತೆರಿಗೆ ವಿಧಿಸಿದ ಚೀನಾ

NEWSICS.COM ಚೀನಾ: ಚೀನಾ ವಾಣಿಜ್ಯ ಸಚಿವಾಲಯವು ಶನಿವಾರದಿಂದ ಜಾರಿಗೆ ಬರುವಂತೆ 212.1% ವರೆಗೆ ಆಸ್ಟ್ರೇಲಿಯಾ ಮದ್ಯಕ್ಕೆ ಆಮದು ತೆರಿಗೆಯನ್ನು ವಿಧಿಸಿದೆ.‌ಆದ್ದರಿಂದ ಆಸ್ಟ್ರೇಲಿಯಾದ ವ್ಯಾಪಾರ ಸಚಿವರು ತಮ್ಮ ದೇಶದ...

10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿದ ಹುಲಿಗಳ ಸಂಖ್ಯೆ

NEWSICS.COM ಅಸ್ಸಾಂ: ಅಸ್ಸಾಂನ ಮನಸ್ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಪ್ರದೇಶ ಕಳೆದ 10 ವರ್ಷಗಳಲ್ಲಿ ಹುಲಿಗಳ‌ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಸಂರಕ್ಷಣೆಯ ಶ್ರೇಷ್ಠತೆಗಾಗಿ ಉದ್ಯಾನವನವು ಮೊದಲ ಬಾರಿಗೆ ಅಂತರರಾಷ್ಟ್ರೀಯ...

ರೈತರ ದಿಲ್ಲಿ ಚಲೋ ಪ್ರತಿಭಟನೆ : ರಾಜಧಾನಿ ಪ್ರವೇಶಕ್ಕೆ ಅನುಮತಿ ನೀಡಿದ ಕೇಂದ್ರ

NEWSICS.COM ಚಂಡೀಗಢ: ದೆಹಲಿ ಚಲೋ ಆಂದೋಲನ ನಡೆಸುತ್ತಿರುವ ಪಂಜಾಬ್ - ಹರಿಯಾಣ ಹಾಗೂ ಇತರ ರಾಜ್ಯಗಳ ರೈತರಿಗೆ ರಾಷ್ಟ್ರ ರಾಜಧಾನಿ ಪ್ರವೇಶಿಸಿ ಶಾಂತಿಯುತ ಪ್ರತಿಭಟನೆಗೆ ಕೇಂದ್ರ  ಅನುಮತಿ ನೀಡಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ...
- Advertisement -
error: Content is protected !!