ನವದೆಹಲಿ: ಶಾಶ್ವತ ಖಾತೆ ಸಂಖ್ಯೆ (ಪ್ಯಾನ್ ) ಹಾಗೂ ಆಧಾರ್ ಜೋಡಣೆಯ ಗಡುವು ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಪ್ಯಾನ್ – ಆಧಾರ್ ಜೋಡಣೆಯ ಗಡುವನ್ನು ಡಿಸೆಂಬರ್ 31ರ ನಂತರ ನಂತರ ವಿಸ್ತರಿಸುವುದಿಲ್ಲ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ.
ಪ್ಯಾನ್ – ಆಧಾರ್ ಜೋಡಣೆ ವರ್ಷಾಂತ್ಯ ಕೊನೆ- ಸಿಬಿಡಿಟಿ
Follow Us