ವಿಜಯವಾಡ: ಪ್ರಖ್ಯಾತ ಚಿತ್ರನಟ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಮಾಂಚು ಮೋಹನ್ ಬಾಬು ಸೋಮವಾರ ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ತಮ್ಮ ಪುತ್ರರಾದ ವಿಷ್ಣು, ಮನೋಜ್ , ಪುತ್ರಿ ಹಾಗೂ ನಟಿ ಲಕ್ಷ್ಮೀ ಮಾಂಚು ಮತ್ತು ಸೊಸೆ ವಿರೋನಿಕಾ ಪ್ರಧಾನಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ಭೇಟಿಯಿಂದ ಮೋಹನ್ ಬಾಬು ಬಿಜೆಪಿ ಸೇರ್ಪಡೆ ಕುರಿತು ಅನುಮಾನ ವ್ಯಕ್ತವಾಗಿದೆ.
ಪ್ರಧಾನಿ ಭೇಟಿಯಾದ ತೆಲುಗು ನಟ ಮೋಹನ್ ಬಾಬು
Follow Us