Saturday, March 6, 2021

ಪ್ರಧಾನಿ ಮೋದಿ ಗ್ರಹಣ ವೀಕ್ಷಣೆ ಫೋಟೋ: ಕಾಲೆಳೆದ ಕಾಂಗ್ರೆಸ್

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ಸೂರ್ಯಗ್ರಹಣ ವೀಕ್ಷಣೆ ಚಿತ್ರಕ್ಕೆ ಕಾಂಗ್ರೆಸ್ ಕುಟುಕಿದೆ. ಟ್ವಿಟರ್ ನಲ್ಲಿ ಕಾಲೆಳೆದಿರುವ ಕಾಂಗ್ರೆಸ್, ದೇಶ ಹೊತ್ತಿ ಉರಿಯುತ್ತಿರುವಾಗ   ಪ್ರಧಾನಿ ಮೋದಿ ಮಾತ್ರ ಕೂಲ್ ಕೂಲ್ ಆಗಿದ್ದಾರೆ ಎಂದಿದೆ.

ಮತ್ತಷ್ಟು ಸುದ್ದಿಗಳು

Latest News

ಮೂರು ತಿಂಗಳಲ್ಲಿ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸಿ: ಹೈಕೋರ್ಟ್

newsics.comಬೆಂಗಳೂರು: ಇನ್ನು ಮೂರು ತಿಂಗಳಲ್ಲಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.ಶುಕ್ರವಾರ(ಮಾ.5) ಈ ಆದೇಶ ನೀಡಿದೆ. ಸಂಘಕ್ಕೆ...

ಮಗನನ್ನು ಪದವಿವರೆಗೆ ಓದಿಸುವುದು ತಂದೆಯ ಕರ್ತವ್ಯ- ಸುಪ್ರೀಂ ತೀರ್ಪು

newsics.comನವದೆಹಲಿ: ತಂದೆಯಾದವನು ಪುತ್ರನಿಗೆ 18 ವರ್ಷ ವಯಸ್ಸಾಗುವವರೆಗೆ ಆತನ ಖರ್ಚನ್ನಷ್ಟೇ  ನೋಡಿಕೊಂಡರೆ ಸಾಲದು. ಆತ ತನ್ನ ಮೊದಲ ಪದವಿ ಪಡೆಯುವವರೆಗೂ ಖರ್ಚನ್ನು ನಿಭಾಯಿಸಬೇಕು ಎಂದು ತೀರ್ಪು ನೀಡಿದೆ.ನ್ಯಾಯಮೂರ್ತಿಗಳಾದ ಧನಂಜಯ್ ಚಂದ್ರಚೂಡ್...

ವೇಳಾಪಟ್ಟಿ ಬದಲು; ಮೇ 4ರಿಂದ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ

newsics.comನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ( ಸಿಬಿಎಸ್‌ಇ ) ಸಿಬಿಎಸ್‌ಇ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮೇ 4 ರಿಂದ 10ನೇ ತರಗತಿ ಪರೀಕ್ಷೆಗಳು ಪ್ರಾರಂಭವಾಗಲಿವೆ.ಮೇ 14 ರಂದು...
- Advertisement -
error: Content is protected !!