ನವದೆಹಲಿ: ಅಮೆರಿಕದ ಪ್ರಸಿದ್ಧ ವಾಣಿಜ್ಯ ನಿಯತಕಾಲಿಕೆ ಸಿದ್ಧಪಡಿಸಿರುವ ಪ್ರಸಕ್ತ ಸಾಲಿನ ಜಗತ್ತಿನ ನೂರು ಪ್ರಭಾವಿ ಮಹಿಳೆಯರ ಸಾಲಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊತ್ತಮೊದಲ ಬಾರಿಗೆ ಸ್ಥಾನ ಪಡೆದುಕೊಂಡಿದ್ದಾರೆ. ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಜರ್ಮನ್ ಪ್ರಧಾನಿ ಏಂಜೆಲಾ ಮರ್ಕೆಲ್ ಪಡೆದಿದ್ದಾರೆ. ನಿರ್ಮಲಾ ಅವರು 34ನೇ ಸ್ಥಾನ ಪಡೆದಿದ್ದು, ಜೊತೆಗೆ ಪಟ್ಟಿಯಲ್ಲಿ ಎಚ್ಸಿಎಲ್ ಕಾರ್ಪೊರೇಶನ್ ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕಿ ರೋಶನಿ ನಾಡರ್ ಮಲ್ಹೋತ್ರ ಹಾಗೂ ಬಯೋಕಾನ್ ಸ್ಥಾಪಕಿ ಕಿರಣ್ ಮಜುಂದಾರ್ ಶಾ 65ನೇ ಸ್ಥಾನ ಪಡೆದಿದ್ದಾರೆ.
ಮತ್ತಷ್ಟು ಸುದ್ದಿಗಳು
ಒಂದೇ ದಿನ 9102 ಜನರಿಗೆ ಕೊರೋನಾ ಸೋಂಕು,117 ಮಂದಿ ಸಾವು
Newsics com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಇಳಿಮುಖವಾಗುತ್ತಿದೆ.ಕಳೆದ 24 ಗಂಟೆಯಲ್ಲಿ 9,102 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.76,838 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾ...
ಯುವತಿ ಮೇಲೆ ಅತ್ಯಾಚಾರ: ಮರ್ಮಾಂಗಕ್ಕೆ ಬಾಟಲಿ ತುರುಕಿ ವಿಕೃತಿ
Newsics.com
ಜೈಪುರ: ರಾಜಸ್ತಾನದ ನಾಗೌರ್ ನಲ್ಲಿ ದುರುಳರು ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಜನವರಿ 19ರಂದು ಈ ಘಟನೆ ನಡೆದಿದೆ.
ಆರೋಪಿಗಳಿಗೆ ಬೆದರಿ ಯುವತಿ ಆರಂಭದಲ್ಲಿ ಪೊಲೀಸರಿಗೆ ದೂರು ಕೊಟ್ಟಿರಲಿಲ್ಲ.
ಇದೀಗ ಯುವತಿ ಆರೋಗ್ಯ ಸ್ಥಿತಿ...
ರಾಜಧಾನಿ ದೆಹಲಿಯಲ್ಲಿ ರೈತ ಘರ್ಜನೆ: ಟ್ರ್ಯಾಕ್ಟರ್ ಮೆರವಣಿಗೆ
Newsics.com
ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನು ವಿರೋಧಿಸಿ ರೈತರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಮೆರವಣಿಗೆಗೆ ಎಲ್ಲ ಸಿದ್ದತೆ ಪೂರ್ಣಗೊಂಡಿದೆ. ಈಗಾಗಲೇ ಮೆರವಣಿಗೆಯಲ್ಲಿ ಭಾಗವಹಿಸಲು ಸಾವಿರಾರು ಟ್ರ್ಯಾಕ್ಟರ್ ಗಳು ಗ್ರಾಮಗಳಿಂದ ದೆಹಲಿ ಹೊರವಲಯಕ್ಕೆ ಪ್ರಯಾಣ...
ಕರ್ನಲ್ ಸಂತೋಷ್ ಬಾಬುಗೆ ಮಹಾವೀರ ಚಕ್ರ ಗೌರವ
Newsics.com
ನವದೆಹಲಿ: ಚೀನಾ ಯೋಧರ ಪೈಶಾಚಿಕ ದಾಳಿ ವೇಳೆ ದೇಶ ರಕ್ಷಣೆಗಾಗಿ ತಮ್ಮ ಪ್ರಾಣ ಅರ್ಪಿಸಿದ ಕರ್ನಲ್ ಸಂತೋಷ್ ಬಾಬು ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ಪ್ರಶಸ್ತಿ ನೀಡಲಾಗಿದೆ.
ಕರ್ನಲ್ ಸಂತೋಷ್ ಬಾಬು ನೇತೃತ್ವದ ಬಿಹಾರದ...
ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಬೆದರಿಕೆ: ದೆಹಲಿಯಲ್ಲಿ ಹೈ ಅಲರ್ಟ್
Newsics.com
ನವದೆಹಲಿ: ನಿಷೇಧಿತ ಸಿಖ್ ಸಂಘಟನೆಯೊಂದು ರಾಜಧಾನಿ ದೆಹಲಿಯಲ್ಲಿರುವ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಕೇಂದ್ರಗಳ ಮೇಲೆ ದಾಳಿ ನಡೆಸುವ ಬೆದರಿಕೆ ಒಡ್ಡಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಗಣರಾಜ್ಯೋತ್ಸವ ಸಂಭ್ರಮಕ್ಕೆ ವಿಘ್ನ...
ಸೇನಾ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್’ಗಳಿಗೆ ಗಂಭೀರ ಗಾಯ
newsics.com
ಕತುವಾ: ಜಮ್ಮು ಮತ್ತು ಕಾಶ್ಮೀರದ ಕತುವಾ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಧ್ರುವ್ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗಿದೆ. ಪತನಗೊಂಡ ಹೆಲಿಕಾಫ್ಟರ್ ನಲ್ಲಿದ್ದ ಇಬ್ಬರು ಭಾರತೀಯ ಸೇನಾ ಪೈಲಟ್ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಿಲಿಟರಿ ಸಿಬ್ಬಂದಿಯನ್ನು...
ಭಾರತಕ್ಕೆ ವಾಟ್ಸಾಪ್’ನ ತಾರತಮ್ಯ ನೀತಿ ಆತಂಕಕಾರಿ ಎಂದ ಕೇಂದ್ರ ಸರ್ಕಾರ
newsics.com
ನವದೆಹಲಿ: ವಾಟ್ಸಾಪ್ ತನ್ನ ಗೌಪ್ಯತಾ ನೀತಿ ವಿಚಾರವಾಗಿ ಯುರೋಪಿಯನ್ ದೇಶಗಳಿಗಿಂತ ಭಾರತವನ್ನು ಭಿನ್ನವಾಗಿ ನೋಡುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ವಾಟ್ಸಾಪ್ ತನ್ನ ಹೊಸ ಗೌಪ್ಯತೆ ನೀತಿಯಿಂದ ಭಾರತೀಯ ಬಳಕೆದಾರರ...
ಹಿಮ ಕರಗುವ ವೇಗ ಹೆಚ್ಚಳ: ಜಾಸ್ತಿಯಾಯ್ತು ಹಿಮನಷ್ಟ
newsics.com
ಯುಕೆ: ಜಾಗತಿಕ ಮಟ್ಟದಲ್ಲಿ ಮಂಜುಗಡ್ಡೆಯು ದಾಖಲೆಯ ಮಟ್ಟದಷ್ಟು ವೇಗವಾಗಿ ಕರಗುತ್ತಿದೆ ಎಂದು ಸಂಶೋಧನೆಯೊಂದು ತಿಳಿಸಿದೆ.
1994- 2017 ರ ನಡುವೆ ಭೂಮಿಯು 28 ಟ್ರಿಲಿಯನ್ ಟನ್ ಮಂಜುಗಡ್ಡೆಯನ್ನು ಕಳೆದುಕೊಂಡಿದೆ ಎಂದು ಸಂಶೋಧನೆ ಹೇಳಿದೆ.
ಯುಕೆ ವಿಶ್ವವಿದ್ಯಾಲಯದ...
Latest News
ಹಣಕ್ಕೆ ಬೇಡಿಕೆ ಆರೋಪ: ಸಚಿವ ಅಶೋಕ್ ಪಿ ಎ ವಿರುದ್ಧ ದೂರು ದಾಖಲು
Newsics.com
ಚಿಕ್ಕಮಗಳೂರು: ಕಂದಾಯ ಸಚಿವ ಆರ್ ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ವಿರುದ್ದ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಂಗಾಧರ್ ಅವರು ಹಣಕ್ಕೆ ಬೇಡಿಕೆ...
Home
ಒಂದೇ ದಿನ 9102 ಜನರಿಗೆ ಕೊರೋನಾ ಸೋಂಕು,117 ಮಂದಿ ಸಾವು
Newsics -
Newsics com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಇಳಿಮುಖವಾಗುತ್ತಿದೆ.ಕಳೆದ 24 ಗಂಟೆಯಲ್ಲಿ 9,102 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.76,838 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾ...
Home
2022ರ ದೀಪಾವಳಿ ವೇಳೆಗೆ ದುಬೈನಲ್ಲಿ ಹೊಸ ಹಿಂದೂ ದೇಗುಲ ಲೋಕಾರ್ಪಣೆ
NEWSICS -
newsics.comದುಬೈ (ಯುಎಇ): ಮುಂದಿನ ವರ್ಷದ (2022) ದೀಪಾವಳಿ ಹೊತ್ತಿಗೆ ದುಬೈನಲ್ಲಿ ಹೊಸ ಹಿಂದೂ ದೇವಾಲಯವೊಂದು ಲೋಕಾರ್ಪಣೆಗೊಳ್ಳಲಿದೆ.ಅರೇಬಿಯನ್ ವಾಸ್ತುಶಿಲ್ಪ ಸೌಂದರ್ಯವನ್ನು ದೇವಾಲಯ ಹೊಂದಿರುತ್ತದೆ. 11 ಹಿಂದೂ ದೇವತೆಗಳನ್ನು ಈ ದೇಗುಲದಲ್ಲಿ ದರ್ಶಿಸಬಹುದಾಗಿದೆ...