Sunday, January 17, 2021

ಪ್ರಮುಖ ಖಾತೆಗಳಿಗೆ ಮೈತ್ರಿ ಪಕ್ಷಗಳಲ್ಲಿ ಕ್ಯಾತೆ

ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ ಸಿ ಪಿ ಮೈತ್ರಿ ಏರ್ಪಟ್ಟರೂ ಪ್ರಮುಖ ಖಾತೆಗಳಿಗೆ ಪೈಪೋಟಿ ನಡೆದಿದೆ. ಗೃಹ ಖಾತೆ ಕಗ್ಗಾಂಟಾಗಿದೆ.  ಕಾಂಗ್ರೆಸ್ ಗೃಹ ಖಾತೆಗೆ ಪಟ್ಟು ಹಿಡಿದಿದೆ. ಇದರ ಜೊತೆಗೆ ಎನ್ ಸಿ ಪಿ ಕೂಡ ಗೃಹ ಖಾತೆ ತನ್ನ ಬಳಿ ಇರಿಸಲು ಉತ್ಸುಕವಾಗಿದೆ. ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಗೃಹ ಖಾತೆ ಅನಿವಾರ್ಯ ಎಂಬ ಭಾವನೆಯನ್ನು ಎನ್ ಸಿ ಪಿ ಹೊಂದಿದೆ. ಮೂರು ಚಕ್ರಗಳನ್ನು ಹೊಂದಿರುವ ಮೈತ್ರಿಕೂಟ ಎಂಬ ಟೀಕೆಗೆ ಈಗಾಗಲೇ ಹೊಸ ಹೊಂದಾಣಿಕೆ ಮೈತ್ರಿ ಗುರಿಯಾಗಿದೆ.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ ಜ.18ರಿಂದ ಗೋ ಹತ್ಯೆ ನಿಷೇಧ ಜಾರಿ- ಸಚಿವ ಚವ್ಹಾಣ್

newsics.com ಬೆಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ಅಧ್ಯಾದೇಶ ಜ.18ರಿಂದ ರಾಜ್ಯದಲ್ಲಿ ಜಾರಿಯಾಗಲಿದೆ.ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್...

ಸೈನಿಕರಿಬ್ಬರಿಂದ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ; 12 ಯೋಧರು ಸಾವು

newsics.com ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಶುಕ್ರವಾರ ಬಾಡಿಗೆ ಸೇನೆಯೊಂದರ ಇಬ್ಬರು ಸೈನಿಕರು ತಮ್ಮ ಸಹೋದ್ಯೋಗಿಗಳ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ.ಬಾಡಿಗೆ ಸೈನಿಕರ ಶಸ್ತ್ರಾಸ್ತ್ರಗಳು...

ದೆಹಲಿಯೂ ಸೇರಿ ದೇಶದ ಹಲವೆಡೆ ಕೊರೋನಾ ಲಸಿಕೆ ಅಡ್ಡಪರಿಣಾಮ

newsics.com ನವದೆಹಲಿ: ದೆಹಲಿಯೂ ಸೇರಿದಂತೆ ದೇಶದ ಹಲವೆಡೆ ಶನಿವಾರ (ಜ.16) ಕೊರೋನಾ ಲಸಿಕೆ ಪಡೆದ ಕೆಲವರಲ್ಲಿ ಅಡ್ಡಪರಿಣಾಮ ಕಂಡುಬಂದಿದೆ.ದೆಹಲಿಯಲ್ಲಿ ಲಸಿಕೆ ಪಡೆದ 51 ಮಂದಿಯಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ನವದೆಹಲಿಯಲ್ಲಿ ಶನಿವಾರ...
- Advertisement -
error: Content is protected !!