ನವದೆಹಲಿ: ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಎಡಪಕ್ಷಗಳನ್ನು ಹಿಮ್ಮೆಟ್ಟಿಸಲು ಬಿಜೆಪಿ ಈಗಾಗಲೇ ಸಿದ್ಧತೆ ನಡೆಸುತ್ತಿದೆ.
ಇದಕ್ಕೆ ಪೂರ್ವ ತಯಾರಿಯಾಗಿ ಬಿಜೆಪಿ ರಾಷ್ಟ್ರೀಯ
ಅಧ್ಯಕ್ಷ ಅಮಿತ್ ಶಾ ಬೆಂಗಾಳಿ
ಬಾಷೆಯನ್ನು ಕಲಿಯುತ್ತಿದ್ದಾರೆ. ಸ್ಥಳೀಯ ಭಾಷೆಯಿಂದ ಜನರನ್ನು ಬೇಗ
ತಲುಪಬಹುದು ಎಂಬ ಕಾರಣಕ್ಕೆ ಓರ್ವ ಬಂಗಾಳಿ ಕಲಿಸುವ ಶಿಕ್ಷಕರನ್ನೂ
ನೇಮಿಸಿಕೊಂಡಿದ್ದಾರಂತೆ.