Saturday, July 31, 2021

ಬದಲಾವಣೆಯ ಹಾದಿಯಲ್ಲಿ ಶಿವಸೇನೆ: ಮುಸ್ಲಿಂ ಶಾಸಕನಿಗೆ ಸಚಿವ ಸ್ಥಾನ

Follow Us

ಮುಂಬೈ:  ಪ್ರಬಲ ಹಿಂದುತ್ವದ ತಳಹದಿಯನ್ನೇ ರಾಜಕೀಯದ ಅಸ್ತ್ರವಾಗಿ ಬಳಸಿ ಅಧಿಕಾರಕ್ಕೇರಿರುವ ಶಿವಸೇನೆ ಇದೀಗ ಇಮೇಜ್ ಬದಲಾವಣೆಯತ್ತ ಮುಖ ಮಾಡಿದೆ.  ಮುಸ್ಲಿಂ ಸಮುದಾಯದ  ಶಾಸಕ ಅಬ್ಬುಲ್ ಸತ್ತಾರ್ ಅವರಿಗೆ ಸಚಿವ ಸ್ಥಾನ ನೀಡಿದೆ. ರಾಜ್ಯದಲ್ಲಿ ಅಲ್ಪ ಸಂಖ್ಯಾತರ ಮನ ಗೆಲ್ಲಲು ಶಿವಸೇನಾ ಈ ಕಾರ್ಯತಂತ್ರದ ಮೊರೆ ಹೋಗಿದೆ. ಶಿವಸೇನಾ  ನೇತೃತ್ವದ ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟದಲ್ಲಿ ನಾಲ್ವರು ಅಲ್ಪ ಸಂಖ್ಯಾತರಿಗೆ ಸಚಿವ ಸ್ಥಾನ ನೀಡಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಏರ್ ಇಂಡಿಯಾ ಎಕ್ಸ್’ಪ್ರೆಸ್ ವಿಮಾನದ ಕಿಟಕಿಯಲ್ಲಿ ಬಿರುಕು: ತುರ್ತು ಭೂ ಸ್ಪರ್ಶ

newsics.com ತಿರುವನಂತಪುರಂ: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಕಿಟಕಿಯಲ್ಲಿ ಬಿರುಕು ಪತ್ತೆಯಾದ ಹಿನ್ನೆಲೆಯಲ್ಲಿ ಶನಿವಾರ ತಿರುವನಂತಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಸೌದಿ...

ಮೈದುನರಿಂದಲೇ ಅತ್ತಿಗೆ ಮೇಲೆ ನಿರಂತರ ಅತ್ಯಾಚಾರ: ಪತಿಯ ಸಹಕಾರ!

newsics.com ಹರಿಯಾಣ: ನನ್ನ ಪತಿ ಹಾಗೂ ಆತನ ಇಬ್ಬರು ಸಹೋದರರು ನನ್ನನ್ನು ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿ ನಿರಂತರ ಅತ್ಯಾಚಾರವೆಸಗಿದ್ದಾರೆ ಎಂದು ಯಮುನಾನಗರ ಜಿಲ್ಲೆಯ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮದುವೆಯಾದ ಕೆಲ‌ ಕಾಲ ಅನ್ಯೋನ್ಯವಾಗಿದ್ದ...

ಆನ್’ಲೈನ್ ಗೇಮ್’ಗೆ ಬಾಲಕ ಬಲಿ

newsics.com ಭೂಪಾಲ್(ಮಧ್ಯಪ್ರದೇಶ): ಆನ್‍ಲೈನ್ ಗೇಮ್‍ನಲ್ಲಿ 40 ಸಾವಿರ ರೂ. ಕಳೆದುಕೊಂಡ ಬಾಲಕನೊಬ್ಬ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಧ್ಯಪ್ರದೇಶದ ಚತ್ತರ್‍ಪುರ್ ನಲ್ಲಿ ಈ ಘಟನೆ ನಡೆದಿದೆ. ಲ್ಯಾಬೊರೇಟರಿಯೊಂದರ ಮಾಲೀಕರ ಪುತ್ರ 6ನೆ ಕ್ಲಾಸ್‍ನಲ್ಲಿ ಓದುತ್ತಿರುವ ಬಾಲಕ ಆನ್‍ಲೈನ್...
- Advertisement -
error: Content is protected !!