ಮುಂಬೈ: ಗೇಮ್ ಆಡಲು ಮೊಬೈಲ್ ಕೊಡುತ್ತೇನೆಂದು ಆಸೆ ಹುಟ್ಟಿಸಿ 9 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ
ಅಪರಾಧಿಗೆ 10 ವರ್ಷದ ಶಿಕ್ಷೆ ವಿಧಿಸಲಾಗಿದೆ. ಮುಂಬೈ ನಲ್ಲಿ 2017, ಸಪ್ಟೆಂಬರ್ 22 ರಂದು ಈ ಘಟನೆ ನಡೆದಿತ್ತು. ದೀಪಕ್ ಶಿಂಗ್
ವಾನ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಭಾರತಿ ಕಲೇ ಈ ತೀರ್ಪು ನೀಡಿದ್ದಾರೆ.
ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 10 ವರ್ಷ ಸಜೆ
Follow Us