Wednesday, February 1, 2023

ಬೆಂಗಳೂರಿನ ಬ್ಯಾಂಕ್ ಮ್ಯಾನೇಜರ್ ಭುವನೇಶ್ವರದಲ್ಲಿ ಆತ್ಮಹತ್ಯೆ

Follow Us

ಭುವನೇಶ್ವರ:  ಬೆಂಗಳೂರು ಮೂಲದ ಮಹಿಳಾ ಬ್ಯಾಂಕ್ ಮ್ಯಾನೇಜರ್  ಒಡಿಶಾದ  ಭುವನೇಶ್ವರ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಹಿರಿಯ ಮ್ಯಾನೇಜರ್  ಹುದ್ದೆಯಲ್ಲಿದ್ದರು. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು  ರಂಜಿತ ರಾವ್ ಎಂದು ಗುರುತಿಸಲಾಗಿದೆ. 2016ರಿಂದ ರಂಜಿತಾ ಹಿರಿಯ ಮ್ಯಾನೇಜರ್  ಹುದ್ದೆ ನಿರ್ವಹಿಸುತ್ತಿದ್ದರು. ಇಂದು ಮುಂಜಾನೆ 3.10ರ ತನಕ ರಂಜಿತಾ ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯರಾಗಿದ್ದರು ಎಂದು ಹೇಳಲಾಗಿದೆ.  ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮತ್ತಷ್ಟು ಸುದ್ದಿಗಳು

vertical

Latest News

ಬಾಂಬೆ ಸಿಸ್ಟರ್ಸ್ ಖ್ಯಾತಿಯ ವಿದುಷಿ ಸಿ. ಲಲಿತ ಇನ್ನಿಲ್ಲ

newsics.com ಮುಂಬೈ: ಸುಶ್ರಾವ್ಯ ಕರ್ನಾಟಕ ಸಂಗೀತಕ್ಕೆ ಹೆಸರಾದ ಬಾಂಬೆ ಸಹೋದರಿಯರು ಖ್ಯಾತಿಯ ಸಿ. ಸರೋಜಾ - ಸಿ. ಲಲಿತಾ ಜೋಡಿಯಲ್ಲಿ ಕಿರಿಯರಾದ ಸಿ. ಲಲಿತಾ (85) ಮಂಗಳವಾರ...

ಕಾನೂನು ತಜ್ಞ, ಮಾಜಿ ಸಚಿವ ಶಾಂತಿ ಭೂಷಣ್ ನಿಧನ

newsics.com ನವದೆಹಲಿ: ಹಿರಿಯ ವಕೀಲ ಹಾಗೂ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ (97) ಮಂಗಳವಾರ ನಿಧನರಾದರು. ಇಂದು ಸಂಜೆ...

ಕನ್ಹಾ ಅಭಯಾರಣ್ಯದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಹುಲಿ

Newsics.Com ಮಧ್ಯಪ್ರದೇಶ: ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್‌) ಹುಲಿಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
- Advertisement -
error: Content is protected !!