ನವದೆಹಲಿ: ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ಬುಧವಾರ ಬಿಜೆಪಿ ಸೇರಲಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಹರಿಯಾಣದ ಹಿಸ್ಸಾರ್ ಮೂಲದ ಸೈನಾ ನೆಹ್ವಾಲ್(29) ಪ್ರಖ್ಯಾತ ಕ್ರೀಡಾಪಟು ಆಗಿದ್ದು, ಬಹುದೊಡ್ಡ ಅಭಿಮಾನಿಗಳ ಬಳಗ ಹೊಂದಿರುವುದರಿಂದ ಪಕ್ಷಕ್ಕೂ ಹೊಸ ವರ್ಚಸ್ಸು ಬರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇಂದು ಬಿಜೆಪಿಗೆ
Follow Us