Monday, December 11, 2023

ಮಗುವನ್ನು ಬಸ್ಸಿನಲ್ಲೇ ಮರೆತುಹೋದ ಅಮ್ಮ

Follow Us

ಕಾಸರಗೋಡು: ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವಾಗ ಅಮ್ಮಂದಿರು ಹೆಚ್ಚಿನ ಜಾಗ್ರತೆ ವಹಿಸುತ್ತಾರೆ. ಅವರ ಮೇಲೆ ಸದಾ ಗಮನ ಹರಿಸುತ್ತಾರೆ. ಆದರೆ ಇಲ್ಲೊಬ್ಬಳು ತಾಯಿ ಮಗುವನ್ನು ಬಸ್ಸಿನಲ್ಲಿ ಮರೆತು ಹೋಗಿದ್ದಾಳೆ. ಈ ಘಟನೆ ನಡೆದದ್ದು ಕಾಸರಗೋಡಿನಲ್ಲಿ. ವಿದ್ಯಾನಗರ ಬಳಿ ಬಸ್ಸಿನಿಂದ ಇಳಿದ ಆ ತಾಯಿ ಸಂಬಂಧಿಕರನ್ನು ನೋಡಲು ಸೀದಾ ಆಸ್ಪತ್ರೆಗೆ ಧಾವಿಸಿದ್ದಾಳೆ. ಮಗು ತನ್ನ ಬಳಿ ಇಲ್ಲ ಎಂಬುದೇ ಆಕೆಗೆ ತಿಳಿದಿರಲಿಲ್ಲ. ಬಸ್ಸು ಹೊಸ ಬಸ್ ನಿಲ್ದಾಣಕ್ಕೆ ತಲುಪಿದಾಗ ಮಗು ಅಳಲು ಪ್ರಾರಂಭಿಸಿತ್ತು. ಬಳಿಕ ಪೊಲೀಸರ ಸಹಾಯದಿಂದ ಆರು ವರ್ಷದ ಮಗುವನ್ನು ಆ ಮಹಾ ತಾಯಿಗೆ ಒಪ್ಪಿಸಲಾಯಿತು.

ಮತ್ತಷ್ಟು ಸುದ್ದಿಗಳು

vertical

Latest News

50 ವರ್ಷಗಳಿಂದ ಅನ್ನ ಮುಟ್ಟದ ಅಜ್ಜಿ ಕೇವಲ ನೀರಿನಿಂದ ಬದುಕಿದ್ದಾಳೆ..

newsics.com ನವದೆಹಲಿ: ದೇಹವನ್ನು ಆರೋಗ್ಯವಾಗಿಡಲು ಪ್ರತಿ ದಿನ ಪೌಷ್ಟಿಕ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಮನುಷ್ಯ ಆರೋಗ್ಯವಾಗಿರಲು ತಿನ್ನಬೇಕು. ಆದರೆ ಊಟ, ನೀರು ಕುಡಿಯದೇ ಬದುಕುತ್ತಿರುವ ವ್ಯಕ್ತಿಯನ್ನು ನೀವು...

ವಾಹನ ಸವಾರರಿಗೆ ಸಂತಸದ ಸುದ್ದಿ; ಇಳಿಕೆಯಾಗಲಿದೆ ಪೆಟ್ರೋಲ್, ಡೀಸೆಲ್ ಬೆಲೆ

newsics.com ನವದೆಹಲಿ: ಜನಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲು ಮೋದಿ ಸರ್ಕಾರ ಸಜ್ಜಾಗಿದೆ. ಶೀಘ್ರದಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಲಿದೆ. OMC ಈಗಾಗಲೇ ಸರ್ಕಾರದ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದೆ. ಶೀಘ್ರದಲ್ಲೇ...

ಮದ್ಯ ವ್ಯಸನಿಗಳಿಗೆ ಗುಡ್ ನ್ಯೂಸ್.. ಕೋಕಾ ಕೋಲಾ ಕಂಪನಿಯ ಮದ್ಯ ಮಾರಾಟ

newsics.com ನವದೆಹಲಿ: ಮದ್ಯ ಪ್ರಿಯರಿಗೆ ಸಿಹಿಸುದ್ದಿ. ತಂಪು ಪಾನೀಯ ತಯಾರಿಕಾ ಕಂಪನಿಯೊಂದು ಭಾರತದಲ್ಲಿ ಮದ್ಯದ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕೋಕಾ ಕೋಲಾ, ತಂಪು ಪಾನೀಯಗಳ ಪ್ರಪಂಚದ ದೈತ್ಯ, ಭಾರತದಲ್ಲಿ ಮೊದಲ ಬಾರಿಗೆ ಮದ್ಯದ ವಿಭಾಗಕ್ಕೆ ಪ್ರವೇಶಿಸಿತು. ಕೋಕಾ ಕೋಲಾ...
- Advertisement -
error: Content is protected !!