ನವದೆಹಲಿ: ದೇಶದ ಆರ್ಥಿಕತೆ ಮತ್ತಷ್ಟು ಕೆಳಕ್ಕಿಳಿದಿದ್ದು, ಆತಂಕಕ್ಕೆ ಕಾರಣವಾಗಿದೆ.
ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 4.5 ಕ್ಕೆ ಕುಸಿದಿದ್ದು, ಕಳೆದ ಆರು ವರ್ಷಗಳಲ್ಲೇ ಅತಿ ಕಳಪೆಯಾಗಿದೆ. ಮೊದಲ ತ್ರೈಮಾಸಿಕದಲ್ಲಿ ಶೇ. 5 ಜಿಡಿಪಿ ಇತ್ತು. ಕೇಂದ್ರ ಸರ್ಕಾರ ಸಾಂಖ್ಯಿಕ ಸಚಿವಾಲಯ ಈ ಅಂಕಿ-ಅಂಶ ಬಿಡುಗಡೆ ಮಾಡಿದೆ. ಈ ಬೆಳವಣಿಗೆಯಿಂದ ಷೇರುಪೇಟೆಗೂ ಬಿಸಿ ತಾಗಿದೆ. ಷೇರುದಾರರು ಹೂಡಿಕೆಗೆ ನಿರಾಸಕ್ತಿ ತೋರಿದ್ದಾರೆ.
ಮತ್ತಷ್ಟು ಕುಸಿದ ಆರ್ಥಿಕತೆ; ಆತಂಕ ಹುಟ್ಟಿಸಿದ ಜಿಡಿಪಿ
Follow Us