ದುಬೈ: ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು ಹಳದಿ ಲೋಹ ಚಿನ್ನದ ಮೇಲೆ ನೇರ ಪರಿಣಾಮ ಬೀರಿದೆ. ದಾಖಲೆ ಹೆಚ್ಚಳ ದಾಖಲಿಸಿದೆ. 10 ಗ್ರಾಂ ಚಿನ್ನದ ದರ 42, 278 ರೂಪಾಯಿ ತಲುಪಿದೆ. ಒಂದೇ ದಿನ 562 ರೂಪಾಯಿ ಹೆಚ್ಚಳವಾಗಿದೆ. ಬಿಕ್ಕಟ್ಟು ಮುಂದುವರಿದರೆ ಚಿನ್ನದ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
Follow Us