ಮುಂಬೈ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಪ್ರಮುಖ ಖಾತೆಗಳಾದ ಗೃಹ ಮತ್ತು ಹಣಕಾಸು ಎನ್ ಸಿ ಪಿ ಪಡೆದುಕೊಂಡಿದೆ. ಅನಿಲ್ ದೇಶ್ ಮುಖ್ ಗೃಹ ಖಾತೆ ಮತ್ತು ಅಜಿತ್ ಪವಾರ್ ಹಣಕಾಸು ಖಾತೆ ನಿರ್ವಹಿಸಲಿದ್ದಾರೆ. ಆದಿತ್ಯ ಠಾಕ್ರೆ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಲಾಗಿದೆ