Monday, September 20, 2021

ಮಹಾರಾಷ್ಟ್ರ- ಅಲ್ಪ ಸಂಖ್ಯಾತರಿಗೆ ಶೇಕಡಾ 5 ಮೀಸಲಾತಿ?

Follow Us

ಮಹಾರಾಷ್ಟ್ರದಲ್ಲಿ ಎನ್ ಸಿ ಪಿ- ಕಾಂಗ್ರೆಸ್- ಶಿವಸೇನಾ ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಅಂತಿಮಪಡಿಸಿದೆ. ಆದರೇ ಇದನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಈ ಮಧ್ಯೆ ಅಲ್ಪ ಸಂಖ್ಯಾತರಿಗೆ ಶೇಕಡ 5 ಮೀಸಲಾತಿ ಕಲ್ಪಿಸುವ ಪ್ರಸ್ತಾಪವನ್ನು ಎನ್ ಸಿ ಪಿ- ಕಾಂಗ್ರೆಸ್  ಮುಂದಿಟ್ಟಿದೆ. ಸರ್ಕಾರಿ ನೇಮಕಾತಿಯಲ್ಲಿ ಶೇಕಡ 5 ಮೀಸಲಾತಿ ಒದಗಿಸುವ ಪ್ರಸ್ತಾಪ ಇದಾಗಿದೆ ಎನ್ನಲಾಗಿದೆ. ಆದರೆ ಈ ಸಂಬಂಧ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಶಿವಸೇನಾ ಜೊತೆ ಮೈತ್ರಿಯಿಂದ ಎದುರಾಗುವ ಹಾನಿಯನ್ನು ಸರಿಪಡಿಸಲು ಎನ್ ಸಿ ಪಿ ಮತ್ತು ಕಾಂಗ್ರೆಸ್ ಈ ಕ್ರಮಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಮಧ್ಯೆ ನೂತನ ಸರ್ಕಾರ ರಚನೆ ಸಂಬಂಧ ಎನ್ ಸಿ ಪಿ ಮತ್ತು ಕಾಂಗ್ರೆಸ್ ನಡುವಿನ ನಿರ್ಣಾಯಕ ಮಾತುಕತೆ ಇಂದು ನಡೆಯಲಿದೆ.

ಮತ್ತಷ್ಟು ಸುದ್ದಿಗಳು

Latest News

ಮಾರಾಟಕ್ಕಿದೆ ವಿರಾಟ್​ ಕೊಹ್ಲಿ ಬಳಸಿದ ದುಬಾರಿ ಲ್ಯಾಂಬೋರ್ಗಿನಿ ಕಾರು

newsics.com ಕೊಚ್ಚಿ (ಕೇರಳ): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಸಿದ ಲ್ಯಾಂಬೋರ್ಗಿನಿ ಕಾರು 1.35 ಕೋಟಿ ರೂ.ಗೆ ಮಾರಾಟಕ್ಕೆ ಲಭ್ಯವಿದೆ. ಕಿತ್ತಳೆ ಬಣ್ಣದ ಲ್ಯಾಂಬೋರ್ಗಿನಿ ಗಲ್ಲಾರ್ಡೋ...

ಪುತ್ರಿಯರನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಂದೆ

newsics.com ರಾಜಸ್ಥಾನ: ತನ್ನ ನಾಲ್ಕು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ವಿಷ ನೀಡಿ, ನೀರಿನ ತೊಟ್ಟಿಗೆ ಎಸೆದ ತಂದೆಯೊಬ್ಬ ತಾನು ಕೂಡಾ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ. ಐದು ತಿಂಗಳ ಹಿಂದೆಯಷ್ಟೇ...

ತೋಟಕ್ಕೆ ಕರೆದು ಸಾಮೂಹಿಕ ಅತ್ಯಾಚಾರ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಕಾಮುಕರು

newsics.com ಉತ್ತರ ಪ್ರದೇಶ: ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕಾಮುಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ. ಆರೋಪಿಗಳಾದ ಶುಭಂ ಹಾಗೂ ಆಶಿಶ್​ ಎಂಬವರ ಮೇಲೆ...
- Advertisement -
error: Content is protected !!