ಮುಂಬೈ: ವಾಣಿಜ್ಯ ನಗರಿಯ ಘಟ್ಕೊಪರ್ ಪ್ರದೇಶದಲ್ಲಿ 10 ಮಹಡಿ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಸಿಲುಕಿದ್ದಾರೆ. ರಮ್ಷಣಾ ಕಾರ್ಯಾಚರಣೆ ಸಾಗಿದೆ. ಯಾವುದೇ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಮಂಗಳವಾರ ಸಂಜೆ 6ರ ಹೊತ್ತಿಗೆ ಸಬ್ಅರ್ಬನ್ ಘಟ್ಕೋಪರ್ನ ರಾಜವಾಡಿ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದ 5 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.