Sunday, October 2, 2022

ಮುಷ್ಕರ ಕೊನೆಗೊಳಿಸಿದರೂ ಕೆಲಸ ನಿರಾಕರಿಸುತ್ತಿರುವ ಸರ್ಕಾರ

Follow Us

ತೆಲಂಗಾಣ ರಾಜ್ಯ ಸಾರಿಗೆ ನಿಗಮದ ಸಿಬ್ಬಂದಿ 52 ದಿನಗಳ ಕಾಲ ನಡೆಸಿದ ಮುಷ್ಕರ ಕೊನೆಗೊಳಿಸಿದ್ದಾರೆ. ಆದರೆ ಚಾಲಕ ಮತ್ತು ನಿರ್ವಾಹಕರಿಗೆ ಕರ್ತವ್ಯಕ್ಕೆ ಮರಳಲು ಸಾಧ್ಯವಾಗಿಲ್ಲ. ಮುಷ್ಕರದಲ್ಲಿ ಭಾಗವಹಿಸಿದ ಯಾವುದೇ ಸಿಬ್ಬಂದಿ ಬಸ್ ಚಾಲನೆ ಮಾಡಲು ಅವಕಾಶ ನೀಡುವುದಿಲ್ಲ. ನಿರ್ವಾಹಕರಿಗೂ ಇದು ಅನ್ವಯಿತುತ್ತದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಮಂಡಳಿ ಸ್ಪಷ್ಟಪಡಿಸಿದೆ. ಇದರಿಂದಾಗಿ ಬಸ್ ಡಿಪೋದ ಮುಂದೆ ಚಾಲಕ ಮತ್ತು ನಿರ್ವಾಹಕರು ಹತಾಶೆಯಿಂದ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಶಿಸ್ತಿನ ಮತ್ತು ಕರ್ತವ್ಯಲೋಪದ ಕಾರಣ ನೀಡಿ 40000 ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಸೇವೆಯಿಂದ ವಜಾಗೊಳಿಸಿತ್ತು. 52 ದಿನಗಳ ಕಾಲ ನಡೆದ ಮುಷ್ಕರದ ವೇಳೆ ಮೂರು ಮಂದಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮತ್ತಷ್ಟು ಸುದ್ದಿಗಳು

vertical

Latest News

ಬಿಜೆಪಿ ಕಾರ್ಯಕರ್ತ ನಾಪತ್ತೆ; ಶವವಾಗಿ ಗೋಡೆಯಲ್ಲಿ ಪತ್ತೆ

newsics.com ಕೇರಳ; ಸೆ. 26ರಂದು ನಾಪತ್ತೆಯಾಗಿದ್ದ ಕೊಟ್ಟಾಯಂ ನ ಬಿಜೆಪಿ ಕಾರ್ಯಕರ್ತನೋರ್ವನ ಶವ ಗೋಡೆಗೆ ಅಂಟಿಸಿದ ರೀತಿಯಲ್ಲಿ ಪತ್ತೆಯಾಗಿದೆ. 43 ವರ್ಷದ ಬಿಂದು ಕುಮಾರ್  ಸೆಪ್ಟೆಂಬರ್ 26 ರಿಂದ...

ಫುಟ್ಬಾಲ್ ಪಂದ್ಯದಲ್ಲಿ ಸೋಲು; ರೊಚ್ಚಿಗೆದ್ದ ಅಭಿಮಾನಿಗಳಿಂದ ಗಲಾಟೆ, 127 ಜನರು ಸಾವು

newsics.com ಇಂಡೋನೇಷ್ಯಾ; ಜಾವಾದ ಕಂಜುರುಹಾನ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಬಿಆರ್‌ಐ ಲಿಗಾ 1 ಫುಟ್ಬಾಲ್ ಪಂದ್ಯದ ವೇಳೆ ಈ ಹಿಂಸಾಚಾರ ನಡೆದಿದ್ದು, 127 ಜನ ಸಾವನ್ನಪ್ಪಿದ ಘಟನೆ ನಡೆದಿದೆ. ಫುಟ್ಬಾಲ್ ಪಂದ್ಯದಲ್ಲಿ ಸೋತಿದ್ದಕ್ಕೆ ಅಭಿಮಾನಿಗಳ ಮಧ್ಯೆ...

ಟ್ರ್ಯಾಕ್ಟರ್ ಪಲ್ಟಿ: 27 ಭಕ್ತರು ಸಾವು, ಹಲವರ ಸ್ಥಿತಿ ಚಿಂತಾಜನಕ, ಮೋದಿ ಸಂತಾಪ

newsics.com ಲಖನೌ(ಉತ್ತರ ಪ್ರದೇಶ): ಕಾನ್ಪುರ ಬಳಿ‌ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ 11 ಮಕ್ಕಳು ಹಾಗೂ 11 ಮಹಿಳೆಯರು ಸೇರಿ 27 ಭಕ್ತರು ಸಾವನ್ನಪ್ಪಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ...
- Advertisement -
error: Content is protected !!