Sunday, May 29, 2022

ರಾಹುಲ್ ಗಾಂಧಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು

Follow Us

ನವದೆಹಲಿ:  “ರೇಪ್ ಇನ್ ಇಂಡಿಯಾ”  ಹೇಳಿಕೆ ನೀಡಿರುವ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ವಿರುದ್ದ   ಬಿಜೆಪಿ ಮಹಿಳಾ ಸಂಸದೆಯರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ  ಕಲ್ಯಾಣ ಸಚಿವೆ ಸ್ಮೃತಿ ಇರಾನಿ ನೇತೃತ್ವದ  ಬಿಜೆಪಿ ಸಂಸದರ ನಿಯೋಗ  ಚುನಾವಣಾ ಆಯೋಗವನ್ನು  ಭೇಟಿ ಮಾಡಿ  ರಾಹುಲ್ ಗಾಂಧಿ ವಿರುದ್ದ  ಕ್ರಮ ಕೈಗೊಳ್ಳಬೇಕೆಂದು  ಮನವಿ ಸಲ್ಲಿಸಿತು.

ಮತ್ತಷ್ಟು ಸುದ್ದಿಗಳು

Latest News

ಆಧಾರ್ ಕಾರ್ಡ್‌ನ ಕೊನೆಯ 4 ಅಂಕೆ ಮಾತ್ರ ಬಳಕೆಗೆ ಕೇಂದ್ರ ಸೂಚನೆ

newsics.com ನವದೆಹಲಿ: ಆಧಾರ್ ಕಾರ್ಡ್‌ನ ದುರ್ಬಳಕೆಯನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಅದುವೇ ಮುಖವಾಡದ ಆಧಾರ್ ಕಾರ್ಡ್. ಅಂದರೆ ಸಾಮಾನ್ಯವಾಗಿ ಆಧಾರ್ ಕಾರ್ಡ್‌ನ ಜೆರಾಕ್ಸ್...

22 ಪ್ರಯಾಣಿಕರನ್ನು ಹೊತ್ತ ನೇಪಾಳ ವಿಮಾನ ನಾಪತ್ತೆ

newsics.com ಕಠ್ಮಂಡು: ನೇಪಾಳದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯು ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ನಾಲ್ವರು ಭಾರತೀಯರು ಸೇರಿದಂತೆ 22 ಜನರೊಂದಿಗೆ ಇಂದು ನಾಪತ್ತೆಯಾಗಿದೆ ಎಂದು ಏರ್‌ಲೈನ್ ಅಧಿಕಾರಿಗಳು ತಿಳಿಸಿದ್ದಾರೆ. ತಾರಾ ಏರ್ 9 NAET ಅವಳಿ-ಎಂಜಿನ್...

Cannes ಚಲನಚಿತ್ರೋತ್ಸವದ ಕೊನೆಯ ದಿನದಂದು ದೇಸಿ ಲುಕ್ ನಲ್ಲಿ ಮಿಂಚಿದ ದೀಪಿಕಾ

newsics.com ಫ್ರಾನ್ಸ್ : ಮೇ 17 ರಿಂದ 28ರವರೆಗೆ ಪ್ರಾನ್ಸ್ ನಲ್ಲಿ ನಡೆದ ಪ್ರತಿಷ್ಠಿತ Cannes ಚಲನಚಿತ್ರೋತ್ಸವದಲ್ಲಿ ವಿವಿಧ ದೇಶದ ತಾರೆಯರು ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಕಾರ್ಯಕ್ರಮದಲ್ಲಿ ಜ್ಯೂರಿ ಆಗಿ ಸ್ಥಾನ...
- Advertisement -
error: Content is protected !!