Sunday, October 2, 2022

ವಾರಾಣಸಿ, ಜಮ್ಮುವಿನಲ್ಲಿ ತಿರುಪತಿ ದೇವಸ್ಥಾನ ನಿರ್ಮಾಣ

Follow Us

ತಿರುಪತಿ: ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ವಾರಾಣಸಿ ಮತ್ತು ಜಮ್ಮುವಿನಲ್ಲಿ  ತಿರುಪತಿ ಮಾದರಿಯ ವೆಂಕಟೇಶ್ವೇರನ ದೇವಸ್ಥಾನ ನಿರ್ಮಾಣಕ್ಕೆ  ನಿರ್ಧರಿಸಲಾಗಿದೆ. ತಿರುಪತಿಯಲ್ಲಿ  ನಡೆದ  ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಟ್ರಸ್ಟ್ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ

ಮತ್ತಷ್ಟು ಸುದ್ದಿಗಳು

vertical

Latest News

ಫ್ಯಾಷನ್ ಶೋನಲ್ಲಿ ಬೆತ್ತಲೆ ದೇಹಕ್ಕೆ ಸ್ಪ್ರೇ- ಪೇಂಟ್ ಮಾಡಿಸಿಕೊಂಡ ಮಾಡೆಲ್, ವಿಡಿಯೋ ವೈರಲ್

newsics.com ವಾಷಿಂಗ್ಟನ್; ಫ್ಯಾಷನ್ ಜಗತ್ತು ಎಂದರೆ ಸಾಮಾನ್ಯರ ಊಹೆಗೂ ನಿಲುಕದ್ದು. ದಿನಕ್ಕೊಂದು ಟ್ರೆಂಡ್ ಸೃಷ್ಟಿಸಿ ನೆಟ್ಟಿಗರನ್ನು ಬೆರಗುಗೊಳಿಸುವ ಲೋಕವದು. ಇತ್ತೀಚೆಗೆ ಪ್ಯಾರಿಸ್‌ನಲ್ಲಿ ನಡೆದ ಕೋಪರ್ನಿ ಶೋನಲ್ಲಿ ಮಾಡೆಲ್ ಬೆಲ್ಲಾ...

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ನಮನ ಸಲ್ಲಿಸಿದ ರಾಷ್ಟ್ರಪತಿ

newsics.com ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿ ಹಿನ್ನೆಲೆಯಲ್ಲಿ  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು  ಇಂದು ರಾಜ್ ಘಾಟ್ ಗೆ ತೆರಳಿ  ಪುಷ್ಪ ನಮನ ಸಲ್ಲಿಸಿದರು. ರಾಷ್ಟ್ರಪತಿ ಅವರ ಭೇಟಿ ಹಿನ್ನೆಲೆಯಲ್ಲಿ ರಾಜ್ ಘಾಟ್...

5ಜಿ ಎಫೆಕ್ಟ್; ದೆಹಲಿಯಲ್ಲಿ ಕುಳಿತು ಸ್ವೀಡನ್‌ನಲ್ಲಿ ಕಾರು ಚಲಾಯಿಸಿದ ಪ್ರಧಾನಿ ಮೋದಿ, ವಿಡಿಯೋ ವೈರಲ್

newsics.com ನವದೆಹಲಿ; 5ಜಿ ತಂತ್ರಜ್ಞಾನವನ್ನು ದೇಶಕ್ಕೆ ಪರಿಚಯಿಸಿದ ಬಳಿಕ ಪ್ರಧಾನಿ ಮೋದಿ ಅವರು ನವದೆಹಲಿಯಿಂದ ರಿಮೋಟ್ ಮೂಲಕ ಯುರೋಪ್‌ನಲ್ಲಿ ಕಾರನ್ನು ಪರೀಕ್ಷಿಸಿದರು. ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) ನಲ್ಲಿರುವ ಎರಿಕ್ಸನ್ ಸ್ಟಾಲ್‌ನಿಂದ ಯುರೋಪ್‌ನ ಸ್ವೀಡನ್‌ನಲ್ಲಿ ಕಾರಿನ...
- Advertisement -
error: Content is protected !!