Sunday, October 17, 2021

ಶಬರಿಮಲೆಗೆ ಪ್ರವೇಶಯತ್ನ- ಮೂವರು ಮಹಿಳೆಯರಿಗೆ ತಡೆ

Follow Us

ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ ಮೂವರು ಮಹಿಳೆಯರನ್ನು ಪೊಲೀಸರು ತಡೆದಿದ್ದಾರೆ. ಪಂಪಾದಲ್ಲಿ ದಾಖಲೆಗಳನ್ನು ಪರೀಶಿಲಿಸಿದ ಪೊಲೀಸರು, ಮುಂದೆ ತೆರಳದಂತೆ ಸೂಚಿಸಿದ್ದಾರೆ. ಆಧಾರ ಸೇರಿದಂತೆ  ಪ್ರಾಯ ದೃಢೀಕರಿಸುವ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆಂಧ್ರಪ್ರದೇಶದಿಂದ ಈ ಮೂವರು ಮಹಿಳೆಯರು ಆಗಮಿಸಿದ್ದರು. ತಮ್ಮಗೆ ದೇವಸ್ಥಾನದ ಸಂಪ್ರದಾಯದ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಈ ಮಹಿಳೆಯರು ಹೇಳಿದ್ದಾರೆ. ಮಂಡಲ ಪೂಜೆಗಾಗಿ ಇಂದು ಸಂಜೆ ದೇವಸ್ಥಾನದ ಬಾಗಿಲು ತೆರೆಯಲಾಗುವುದು

ಮತ್ತಷ್ಟು ಸುದ್ದಿಗಳು

Latest News

ಕೊರೋನಾ ಲಸಿಕೆ ಪಡೆದವರಿಗೆ ಬಂಪರ್ ಬಹುಮಾನ

newsics.com ಮಣಿಪುರ: ಇಂಫಾಲ್ ಪೂರ್ವ ಜಿಲ್ಲೆಯ ಜನರು ಲಸಿಕಾ ಶಿಬಿರದಲ್ಲಿ ಲಸಿಕೆ ಪಡೆದರೆ ಬಂಪರ್ ಬಹುಮಾನ ಗೆಲ್ಲುವ ಅವಕಾಶವಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಎಲ್ಲರೂ ಮುಂದೆ ಬಂದು ಲಸಿಕೆ ಪಡೆಯುವ...

505 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ವಶ

newsics.com ಕೊಚ್ಚಿ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 505 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ನೈಜಿರೀಯಾ ಮೂಲದ ಯುವತಿಯೊಬ್ಬಳನ್ನು ಬಂಧಿಸಲಾಗಿದೆ. ಲಾವೋಸ್ ನಿಂದ ಕೊಚ್ಚಿಗೆ ಬಂದಿಳಿದ ಯುವತಿಯ...

ಜ್ವರ ಗುಣಪಡಿಸುವುದಾಗಿ ಹೇಳಿ ಬಾಲಕನಿಗೆ ಬಿಸಿ ಕಬ್ಬಿಣದ ರಾಡ್ ಮುಟ್ಟಿಸಿದ ಮಾಟಗಾರ

newsics.com ರಾಜಸ್ಥಾನ: ಇಲ್ಲಿನ ಮಾಟಗಾರನೊಬ್ಬ ಏಳು ವರ್ಷದ ಬಾಲಕನ ಜ್ವರ ಮತ್ತು ಶೀತ ಗುಣಪಡಿಸುವುದಾಗಿ ಹೇಳಿ ಬಿಸಿಯಾದ ಕಬ್ಬಿಣದ ರಾಡ್ ಮುಟ್ಟಿಸಿದ್ದಾನೆ. ಬಿಸಿ ರಾಡ್ ಮುಟ್ಟಿಸಿದ ಪರಿಣಾಮ ಬಾಲಕನ ಅರೋಗ್ಯ ಹದಗೆಟ್ಟಿದ್ದು, ಆತನನ್ನು ಭಿಲ್ವಾರಾದ ಮಹಾತ್ಮ...
- Advertisement -
error: Content is protected !!