ಶಬರಿಮಲೆ: ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಪವಿತ್ರ 18 ಮೆಟ್ಟಿಲುಗಳಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಬಿಸ್ಕತ್ ಮತ್ತು ಹಾರ್ಲಿಕ್ಸ್ ವಿತರಿಸಲು ತಿರುವಂಕೂರು ದೇವಸ್ಥಾನ ಮಂಡಳಿ (ಟಿಡಿಬಿ) ನಿರ್ಧರಿಸಿದ
18 ಮೆಟ್ಟಿಲು ಹತ್ತುವ ಯಾತ್ರಾರ್ಥಿಗಳಿಗೆ ನೆರವಾಗುವ ಪೊಲೀಸರಿಗೆ ಶಕ್ತಿ ತುಂಬಲು ವಿಶೇಷ ಆಯುಕ್ತರು ನೀಡಿದ್ದ ಶಿಫಾರಸಿನ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುಮಾರು 90 ಯಾತ್ರಿಕರು ಒಂದು ನಿಮಿಷದಲ್ಲಿ 18 ಮೆಟ್ಟಿಲುಗಳ ಮೂಲಕ ಹಾದು ಹೋಗಬೇಕಿದ್ದು, ಅವರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡೆಬೇಕಿರುವುದರಿಂದ ಅವರಿಗೆ ಶಕ್ತಿ ತುಂಬ ಆಹಾರ ನೀಡಲು ಟಿಡಿಬಿ ನಿರ್ಧರಿಸಿದೆ.
ಶಬರಿಮಲೆ ; ಕರ್ತವ್ಯನಿರತ ಪೊಲೀಸರಿಗೆ ಬಿಸ್ಕತ್, ಹಾರ್ಲಿಕ್ಸ್ ವಿತರಣೆ
Follow Us