Monday, March 1, 2021

ಸಂಗೀತ ನಿರ್ದೇಶಕ ಬಾಲ ಭಾಸ್ಕರ್ ಸಾವು: ಸಿಬಿಐ ತನಿಖೆಗೆ ಆದೇಶ

ತಿರುವನಂತಪುರಂ: ಸಂಗೀತ ನಿರ್ದೇಶಕ ಬಾಲ ಭಾಸ್ಕರ್ ನಿಗೂಢ ಸಾವಿನ ಕುರಿತು ಸಿಬಿಐ ತನಿಖೆ ನಡೆಸಲಿದೆ. ಬಾಲ ಭಾಸ್ಕರ್ ಅವರ ತಂದೆ ಸಲ್ಲಿಸಿದ್ದ ಮನವಿ ಪುರಸ್ಕರಿಸಿ ಕೇರಳ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಿದೆ. 2018 ಸೆಪ್ಟೆಂಬರ್ 25ರಂದು ತಿರುವನಂತಪುರ ಸಮೀಪ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಾಲ ಭಾಸ್ಕರ್ ಮತ್ತು ಅವರ ಪುತ್ರಿ ತೇಜಸ್ವಿನಿ ಬಾಲ ಸಾವನ್ನಪ್ಪಿದ್ದರು.  ಅಪಘಾತ ಕುರಿತು ಅವರ ತಂದೆ ಹಲವು ಸಂಶಯಗಳನ್ನು ವ್ಯಕ್ತಪಡಿಸಿದ್ದರು.

ಮತ್ತಷ್ಟು ಸುದ್ದಿಗಳು

Latest News

ಹಣದ ಮಳೆಯ ಭರವಸೆ: ಐದು ಆರೋಪಿಗಳ ಬಂಧನ

newsics.com ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಹಣದ ಮಳೆ ಭರವಸೆ ನೀಡಿ ಬಾಲಕಿಯೊಬ್ಬಳನ್ನು ಪೂಜೆಯ ಹೆಸರಿನಲ್ಲಿ ವಿವಸ್ತ್ರಗೊಳಿಸಲು ಯತ್ನ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮಾಟ ಮಂತ್ರದ ಮೂಲಕ...

ಕೊರೋನಾ ಲಸಿಕೆ ಪಡೆದ ಪ್ರಧಾನಿ ಮೋದಿ

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ. ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಮೂಲಕ ದೇಶದ ಜನರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕೊರೋನಾ ತಡೆ ಲಸಿಕೆ...

ಮ್ಯಾನ್ಮಾರ್ ನಲ್ಲಿ ಪ್ರತಿಭಟನಾಕಾರರ ಮೇಲೆ ಗೋಲಿಬಾರ್: 18 ಮಂದಿ ಸಾವು

newsics.com ವಾಷಿಂಗ್ಟನ್: ಮ್ಯಾನ್ಮಾರ್ ನಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸೇನೆ ಗುಂಡು ಹಾರಿಸಿದೆ. ಪ್ರತಿಭಟನೆ ಹತ್ತಿಕ್ಕಲಾಗುವುದು ಎಂದು ಘೋಷಿಸಿದ ಬೆನ್ನ ಹಿಂದೆಯೇ ಯೋಧರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾರೆ. ಯೋಧರು...
- Advertisement -
error: Content is protected !!