ಅಹಮದಾಬಾದ್: ‘ದೇಶದ ಸಂವಿಧಾನ ರಚಿಸಿದ್ದು ಬ್ರಾಹ್ಮಣ ವ್ಯಕ್ತಿ’- ಹೀಗೆಂದು ಹೇಳಿಕೆ ನೀಡಿದ್ದ ಗುಜರಾತ್ ವಿಧಾನಸಭೆಯ ಸ್ಪೀಕರ್ ರಾಜೇಂದ್ರ ತ್ರಿವಾರಿ.
ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಜಾಗತಿಕ ಬ್ರಾಹ್ಮಣರ ವ್ಯವಹಾರದ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಸಂವಿಧಾನ ರಚನೆಯ ಶ್ರೇಯಸ್ಸನ್ನು ಬಂಗಾಳದ ನರಸಿಂಹ ರಾವ್ ಗೆ ನೀಡಿದ್ದಾರೆ. ಅವರು ಬ್ರಾಹ್ಮಣರಾಗಿದ್ದರು ಎಂದಿದ್ದಾರೆ.