ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ದರಗಳ ಏರಿಕೆಯ ಸಾಧ್ಯತೆಯನ್ನು ಸಮಗ್ರ ಜಿಎಸ್ ಟಿ ಕುರಿತ ಸಚಿವರ ತಂಡದ ಸಂಚಾಲಕ ಸುಶೀಲ್ ಕುಮಾರ್ ಮೋದಿ ತಳ್ಳಿಹಾಕಿದ್ದಾರೆ.
ಆದಾಯ ಸ್ಥಿರವಾಗುವವರೆಗೆ ಜಿಎಸ್ ಟಿ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇಲ್ಲ. ದರಗಳು ಹೆಚ್ಚಾಗಲಿವೆ ಎಂಬ ಕೆಲ ಮಾಧ್ಯಮದ ವರದಿಗಳು ನಿಜವಲ್ಲ. ಆರ್ಥಿಕತೆ ಕ್ಷೀಣಿಸುವ ಸಂದರ್ಭದಲ್ಲಿ ಬಳಕೆ ಹೆಚ್ಚಿಸಲು ತೆರಿಗೆ ದರಗಳನ್ನು ಕಡಿತಗೊಳಿಸುವುದು ಇಲ್ಲವೇ ಹೆಚ್ಚಿಸಲು ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಜಿಎಸ್ ಟಿಯಲ್ಲಿ ಬದಲಾವಣೆ ಇಲ್ಲ-ಸುಶೀಲ್ ಮೋದಿ
Follow Us