Monday, September 20, 2021

ಸಮುದ್ರದಲ್ಲಿ ಕಾರ್ಯಾಚರಣೆ 175 ಕಿಲೋ ಹೆರಾಯಿನ್ ವಶ

Follow Us

ಅಹಮದಾಬಾದ್: ಕರಾವಳಿ ರಕ್ಷಣಾ ಪಡೆ ಮತ್ತು ಗುಜರಾತ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 175 ಕಿಲೋ ಹೆರಾಯಿನ್  ವಶಪಡಿಸಿಕೊಳ್ಳಲಾಗಿದೆ.  ಕಛ್ ಸಮುದ್ರ ತೀರದ ಜಕಾಹೋ ಎಂಬಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.  ಐವರು ಪಾಕ್ ನಾಗರಿಕರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಮತ್ತಷ್ಟು ಸುದ್ದಿಗಳು

Latest News

ಬಾಲಕಿಯರು ಬರದಿದ್ದರೆ ನಾವೂ ಬರಲ್ಲ: ಅಫ್ಘಾನ್ ಶಾಲಾ ಬಾಲಕರ ಹಠ

newsics.com ಕಾಬೂಲ್: ಅಫ್ಘಾನಿಸ್ತಾನದಲ್ಲಿ ಬಾಲಕಿಯರು ಶಾಲೆಗೆ ಹೋಗದಂತೆ ನಿಷೇಧ ಹೇರಲಾಗಿದೆ. ಇದನ್ನು ವಿರೋಧಿಸಿದ ಕೆಲ ಬಾಲಕರು ತಾವೂ ಕೂಡಾ ಶಾಲೆಗೆ ಹೋಗದೇ ಒಗ್ಗಟ್ಟಿನಿಂದ ಮನೆಯಲ್ಲೇ ಕುಳಿತಿದ್ದಾರೆ. ಬಾಲಕರಿಗೆ ಮಾಧ್ಯಮಿಕ...

ರಾಜ್ಯದಲ್ಲಿಂದು 677 ಹೊಸ ಕೊರೋನಾ ಪ್ರಕರಣ, 1678 ಮಂದಿ ಗುಣಮುಖ, 24 ಸಾವು

newsics.com ಬೆಂಗಳೂರು: ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 677 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋತಂಕಿತರ ಸಂಖ್ಯೆ 29,68,543ಕ್ಕೆ ಏರಿಕೆಯಾಗಿದೆ. 1,678 ಮಂದಿ ಗುಣಮುಖರಾಗಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 29,16,530ಕ್ಕೆ ತಲುಪಿದೆ. 24 ಸೋಂಕಿತರು ಮೃತರಾಗಿದ್ದು,...

ಮಾರಾಟಕ್ಕಿದೆ ವಿರಾಟ್​ ಕೊಹ್ಲಿ ಬಳಸಿದ ದುಬಾರಿ ಲ್ಯಾಂಬೋರ್ಗಿನಿ ಕಾರು

newsics.com ಕೊಚ್ಚಿ (ಕೇರಳ): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಸಿದ ಲ್ಯಾಂಬೋರ್ಗಿನಿ ಕಾರು 1.35 ಕೋಟಿ ರೂ.ಗೆ ಮಾರಾಟಕ್ಕೆ ಲಭ್ಯವಿದೆ. ಕಿತ್ತಳೆ ಬಣ್ಣದ ಲ್ಯಾಂಬೋರ್ಗಿನಿ ಗಲ್ಲಾರ್ಡೋ ಸ್ಪೈಡರ್ ಕಾರನ್ನು 2015ರಲ್ಲಿ ಕೊಹ್ಲಿ ಬಳಸಿದ್ದರು. ಇದು...
- Advertisement -
error: Content is protected !!