Saturday, May 28, 2022

ಸಿಎಎ; ಅಸ್ಸಾಂನಲ್ಲಿ ಸಂಗೀತಮಯ ಪ್ರತಿಭಟನೆ

Follow Us

ಗವಾಹಟಿ: ಅಸ್ಸಾಂ ನಲ್ಲಿ ಪೌರತ್ವ ತಿದ್ದುಪಡಿ ಮಸೂದೆಗೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಲ್ಲಿನ ಗುವಾಹಟಿ ಮತ್ತು ಜೊಹರತ್ ಪ್ರದೇಶದಲ್ಲಿ ಕಲಾವಿದರು ಒಟ್ಟಾಗಿ ಹಾಡು, ಕವಿತೆಗಳನ್ನು ಹಾಡು ಹಾಗೂ ಚಿತ್ರ ರಚಿಸುವ ಮೂಲಕ ಮಸೂದೆಗೆ ವಿರೋಧ ಸೂಚಿಸುತ್ತಿದ್ದಾರೆ. ಭಾನುವಾರ ಗುವಾಹಟಿಯಲ್ಲಿ ನಿಷೇಧಾಜ್ಞೆ ಹಿಂಪಡೆದಿರುವ ಹಿನ್ನೆಲೆಯಲ್ಲಿ ನೂರಾರು ಜನರು ಒಟ್ಟಾಗಿ ಸೇರಿ ಈ ಕಲಾಪ್ರಕಾರದ ಪ್ರತಿಭಟನೆಗೆ ಸಾಥ್ ನೀಡುತ್ತಿದ್ದಾರೆ. ‘ಶಾಂತಿ ಮತ್ತು ಪ್ರಜಾಪ್ರಭುತ್ವ’ಕ್ಕಾಗಿ ಪ್ರತಿಭಟನೆ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಗಾಯಕರು, ಸಂಗೀತಗಾರರು, ನಟರು, ಚಿತ್ರ ಕಲಾವಿದರು ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದಾರೆ. ಪ್ರಖ್ಯಾತ ಸಂಗೀತ ಸಂಯೋಜಕ  ಜೂಬಿನ್ ಗಾರ್ಗ್ ಈ ತಂಡದ ನೇತೃತ್ವ ವಹಿಸಿದ್ದಾರೆ

ಮತ್ತಷ್ಟು ಸುದ್ದಿಗಳು

Latest News

ಇಂದು ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ

newsics.com ಬೆಂಗಳೂರು: ಇಂದು ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ. ಅಸ್ಸಾಂ, ಮಣಿಪುರ, ಕೇರಳ, ಮಿಜೋರಾಂ ಇಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದೆ. ಮುಂಗಾರು ಕೊಂಚ...

ಲೈಂಗಿಕ‌ ಕಿರುಕುಳ ಆರೋಪ: ಗುಂಡು ಹೊಡೆದುಕೊಂಡು ಮಾಜಿ ಸಚಿವ ಆತ್ಮಹತ್ಯೆ

newsics.com ನವದೆಹಲಿ: ಮಾಜಿ ಸಚಿವ ರಾಜೇಂದ್ರ ಬಹುಗುಣ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಉತ್ತರಾಖಂಡ್‌ನ ಮಾಜಿ ಸಚಿವ ರಾಜೇಂದ್ರ ಬಹುಗುಣ ವಿರುದ್ಧ ಸೊಸೆ ಪೊಲೀಸ್ ಠಾಣೆಯಲ್ಲಿ ದೂರು...

ರಾಯಲ್ ಸೆಣಸಾಟದಲ್ಲಿ ಸೋತ ಬೆಂಗಳೂರು: ಮತ್ತೆ ಕೈ ತಪ್ಪಿದ ‘ ಕಪ್ ‘

newsics.com ಅಹ್ಮದಾಬಾದ್: ಐಪಿಎಲ್ ಕ್ವಾಲಿಫೈಯರ್ 2 ರಲ್ಲಿ ಫೈನಲ್ ಪ್ರವೇಶಕ್ಕಾಗಿ 'ರಾಯಲ್ ' ಗಳ ನಡುವೆ ನಡೆದ ಸೆಣಸಾಟದಲ್ಲಿ 7ವಿಕೆಟ್ ಗಳ ಸೋಲನ್ನು ಅನುಭವಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಐಪಿಎಲ್...
- Advertisement -
error: Content is protected !!