Wednesday, January 19, 2022

ಸಿಎಎ: ರಾಮಚಂದ್ರಾ ಗುಹಾ, ಯೋಗೇಂದ್ರ ಯಾದವ್ ಬಂಧನ

Follow Us

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ   ಪ್ರತಿಭಟನೆಗಳು ನಡೆಯುತ್ತಿದ್ದು, ಪ್ರತಿಭಟನಾಕಾರರು,  ಹಲವು ಬುದ್ದಿಜೀವಿಗಳು, ರಾಜಕೀಯ ನಾಯಕರು ಬೀದಿಗಿಳಿದು ಸಿಎಎ ವಿರುದ್ಧ    ಹೋರಾಟ ನಡೆಸುತ್ತಿದ್ದಾರೆ.
ನಿಷೇಧಾಜ್ಞೆ ಜಾರಿಯಿದ್ದರೂ ಪ್ರತಿಭಟನೆಯಲ್ಲಿ ತೊಡಗಿರುವ ಅನೇಕರನ್ನು ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ  ಸ್ವರಾಜ್  ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್  ಪ್ರಸಿದ್ಧ ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಅಶ್ಲೀಲ ಚಿತ್ರ ನಿರ್ಮಾಣ ಆರೋಪ: ಪೂನಂ ಪಾಂಡೆ ಬಂಧನಕ್ಕೆ ಸುಪ್ರೀಂ ತಡೆ

newsics.com ನವದೆಹಲಿ: ಅಶ್ಲೀಲ ಚಿತ್ರ ನಿರ್ಮಾಣದ ಆರೋಪ ಎದುರಿಸುತ್ತಿರುವ ನಟಿ ಪೂನಂ ಪಾಂಡೆಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಮುಂದಿನ ಆದೇಶದ ತನಕ ಬಂಧಿಸದಂತೆ ಸುಪ್ರೀಂ...

ಉದ್ಯಮಿ ವಿಜಯ್ ಮಲ್ಯ ಲಂಡನ್ ನಿವಾಸದಿಂದ ಹೊರಕ್ಕೆ, ಮನೆ ಸ್ವಾಧೀನಕ್ಕೆ ಪಡೆದ ಯುಕೆ ಕೋರ್ಟ್

newsics.com ಲಂಡನ್‌: ಆರ್ಥಿಕ ಅಪರಾಧಿ, ಮದ್ಯ ಉದ್ಯಮಿ ವಿಜಯ್ ಮಲ್ಯ ಅವರ ಲಂಡನ್ ನಿವಾಸವನ್ನು ಯುಕೆ ಕೋರ್ಟ್ ವಶಪಡಿಸಿಕೊಂಡಿದೆ. ಮಲ್ಯ ಹಾಗೂ ಅವರ ಇಡೀ ಕುಟುಂಬವನ್ನು ಲಂಡನ್ ಮನೆಯಿಂದ ಹೊರಹಾಕುವಂತೆ ಕೋರ್ಟ್ ಮಂಗಳವಾರ ಆದೇಶ ನೀಡಿದೆ. ಮಲ್ಯ...

ಕೊರೋನಾ ಆತಂಕ: ಮತ್ತೆ ವರ್ಕ್ ಫ್ರಂ‌ ಹೋಂ ಅಳವಡಿಕೆಗೆ ಮುಂದಾದ ಐಟಿ ಕಂಪನಿಗಳು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮತ್ತೆ ವರ್ಕ್ ಫ್ರಂ ಹೋಂ ಅಳವಡಿಕೆಗೆ ಐಟಿ ಕಂಪನಿಗಳು ನಿರ್ಧರಿಸಿವೆ. ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಶೇ.70ರಷ್ಟು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಶೇ.30ರಷ್ಟು ಸಿಬ್ಬಂದಿ ಮಾತ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ...
- Advertisement -
error: Content is protected !!