ಕೊಲ್ಕತ್ತಾ: ಪೆಂಗ್ವಿನ್ 2019ನೇ ವಾರ್ಷಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಬರಹಗಾರ್ತಿ ಹಾಗೂ ಸಮಾಜ ಸೇವಕಿ ಸುಧಾ ಮೂರ್ತಿ ಹಾಗೂ ಕಾಂಗ್ರೆಸ್ ಸಂಸದ ಹಾಗೂ ಬರಹಗಾರ ಡಾ. ಶಶಿ ತರೂರ್ ಉಪನ್ಯಾಸ ನೀಡಲಿದ್ದಾರೆ.
ಸುಧಾ ಮೂರ್ತಿ ಅವರು “ಕಥನ ವಾಚನ ಹಾಗೂ ಸಾಮಾಜಿಕ ಬದಲಾವಣೆ” ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಡಿಸೆಂಬರ್ 11ರಂದು ನವದೆಹಲಿಯ ಇಂಪೀರಿಯಲ್ ಈ ಸಂವಾದ ನಡೆಯಲಿದೆ.
ಸುಧಾಮೂರ್ತಿ ಜೊತೆ ಶಶಿ ತರೂರ್ ಸಂವಾದ
Follow Us