ಭೋಪಾಲ್: ಸೇನಾಧಿಕಾರಿಗಳ ಸೋಗಿನಲ್ಲಿ ಬಂದ ಇಬ್ಬರು ಅಪರಿಚಿತರು ಸೇನಾ ಶಿಬಿರದಿಂದ ರೈಫಲ್ ಹಾಗೂ ಸಿಡಿಗುಂಡುಗಳನ್ನು ದೋಚಿದ್ದಾರೆ.
ಭೋಪಾಲ್ ನಿಂದ 220 ಕಿ.ಮೀ ದೂರದಲ್ಲಿರುವ ಪಚಮಾರಿ ಸೇನಾ ಶಿಬಿರಕ್ಕೆ ಇಬ್ಬರು ಆಗಮಿಸಿ, ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಂದಿಗೆ ಮಾತನಾಡುತ್ತಾ ಅಲ್ಲಿಂದ ಒಂದು ಐಎನ್ಎಸ್ಎಎಸ್ ರೈಫಲ್ ಮತ್ತು 20 ಸಜೀವ ಗುಂಡುಗಳನ್ನು ಎಗರಿಸಿದ್ದಾರೆ. ಎಫ್ ಐಆರ್ ದಾಖಲಿಸಲಾಗಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ಸೇನಾ ಶಿಬಿರದಿಂದಲೇ ರೈಫಲ್ಸ್ ಅಪಹರಣ!
Follow Us