ನವದೆಹಲಿ: ದೇಶದ ಪಶ್ಚಿಮ ಗಡಿಯಲ್ಲಿರುವ ಸೇನಾ ಘಟಕಕ್ಕೆ 6 ಅಪಾಚೆ ಅಟ್ಯಾಕ್ ಚಾಪರ್‌ಗಳನ್ನು ನೀಡಲಾಗುವುದು ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ತಿಳಿಸಿದ್ದಾರೆ.
ಗಡಿ ಭಾಗದಲ್ಲಿ ಶಸ್ತ್ರಸಜ್ಜಿತ ಸೇನೆಯಿಂದ ಅಪಾಯವಿರುತ್ತದೆ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನರವಾಣೆ ತಿಳಿಸಿದರು.
ಸೇನೆಗೆ 6 ಅಪಾಚೆ ಅಟ್ಯಾಕ್ ಚಾಪರ್
Follow Us