Saturday, March 6, 2021

ಸೋನಿಯಾ ಗಾಂಧಿಗೆ ಹುಟ್ಟು ಹಬ್ಬದ ಸಂಭ್ರಮ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕೇಂದ್ರದಲ್ಲಿ  ಅಧಿಕಾರ ಕಳೆದುಕೊಂಡಿದ್ದರೂ ವಿಶ್ವದ ಪ್ರಭಾವಿ ಮಹಿಳೆಯರ  ಪೈಕಿ ಸೋನಿಯಾ ಗಾಂಧಿ ಈಗಲೂ ಸ್ಥಾನ ಪಡೆದಿದ್ದಾರೆ. ಮಹಾರಾಷ್ಟ್ರದಲ್ಲಿ  ಈ ಹಿಂದಿನ ಕಾಂಗ್ರೆಸ್ ಬದ್ದ ರಾಜಕೀಯ ವೈರಿ ಶಿವಸೇನೆ ಜೊತೆ ಸರ್ಕಾರ ರಚಿಸಿರುವುದು ಸೋನಿಯಾ ಗಾಂಧಿ ಅವರ ಇತ್ತೀಚಿನ ದಿಟ್ಟ ರಾಜಕೀಯ ನಡೆ. ಸೋನಿಯಾ ಗಾಂಧಿ ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದಾರೆ

ಮತ್ತಷ್ಟು ಸುದ್ದಿಗಳು

Latest News

ಮುತ್ತೂಟ್ ಗ್ರೂಪ್’ನ ಅಧ್ಯಕ್ಷ ಎಂ.ಜಿ ಜಾರ್ಜ್ ಮುತ್ತೂಟ್ ಇನ್ನಿಲ್ಲ

newsics.com ನವದೆಹಲಿ: ದೇಶದ ಅತಿ ದೊಡ್ಡ ಚಿನ್ನದ ಮೇಲೆ ಸಾಲ ನೀಡುವ ಕಂಪನಿ ಮುತ್ತೂಟ್ ಗ್ರೂಪ್'ನ ಅಧ್ಯಕ್ಷ ಎಂ.ಜಿ.ಜಾರ್ಜ್ ಮುತ್ತೂಟ್ (72) ಶುಕ್ರವಾರ (ಮಾ.5) ಸಂಜೆ ನಿಧನರಾದರು. ತಮ್ಮ...

ರಾಜ್ಯದಲ್ಲಿ 677 ಜನರಿಗೆ ಸೋಂಕು; ನಾಲ್ವರ ಸಾವು

newsics.comಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ(ಮಾ.5) ಹೊಸದಾಗಿ 677 ಜನರಿಗೆ ಕೊರೋನಾ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,53,813 ಕ್ಕೆ ಏರಿಕೆಯಾಗಿದೆ.ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆಯು 12,354 ಕ್ಕೇರಿದೆ.‌ 427...

ಮೂರು ತಿಂಗಳಲ್ಲಿ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸಿ: ಹೈಕೋರ್ಟ್

newsics.comಬೆಂಗಳೂರು: ಇನ್ನು ಮೂರು ತಿಂಗಳಲ್ಲಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.ಶುಕ್ರವಾರ(ಮಾ.5) ಈ ಆದೇಶ ನೀಡಿದೆ. ಸಂಘಕ್ಕೆ ಚುನಾವಣೆ ನಡೆಸಲು ಆದೇಶಿಸುವಂತೆ ಕೋರಿ ಕೃಷ್ಣೇಗೌಡ...
- Advertisement -
error: Content is protected !!