Saturday, March 6, 2021

ಸ್ಟಾಲಿನ್ ಮನೆಯ ಮುಂದೆಯೂ ರಂಗೋಲಿ ಪ್ರತಿಭಟನೆ

ಚೆನ್ನೈ:  ಪೌರತ್ವ ಕಾನೂನು ತಿದ್ದುಪಡಿ ವಿರೋಧಿ ಹೋರಾಟ ತಮಿಳುನಾಡಿನಲ್ಲಿ ಹೊಸ ಸ್ವರೂಪ ಪಡೆದುಕೊಂಡಿದೆ. ಕಾನೂನು ವಿರೋಧಿಸಿ ತಮಿಳುನಾಡಿನಲ್ಲಿ ರಂಗೋಲಿ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಚೆನ್ನೈನಲ್ಲಿ ಡಿಎಂಕೆ ನಾಯಕ ಸ್ಟಾಲಿನ್, ಮಾಜಿ ಮುಖ್ಯಮಂತ್ರಿ ಕರುಣಾ ನಿಧಿ ಮತ್ತು ಕನ್ನಿಮೋಳಿ ನಿವಾಸದ ಎದುರು ಈ ರಂಗೋಲಿ ಹಾಕಲಾಗಿದೆ. ರಾಜಕಾರಣಿಗಳು ಕೂಡ ರಂಗೋಲಿ ಪ್ರತಿಭಟನೆಗೆ ಸಾಥ್ ನೀಡಿರುವ ಹಿನ್ನೆಲೆಯಲ್ಲಿ ಇದು ಇನ್ನಷ್ಟು ಬಿರುಸು ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಮುತ್ತೂಟ್ ಗ್ರೂಪ್’ನ ಅಧ್ಯಕ್ಷ ಎಂ.ಜಿ ಜಾರ್ಜ್ ಮುತ್ತೂಟ್ ಇನ್ನಿಲ್ಲ

newsics.com ನವದೆಹಲಿ: ದೇಶದ ಅತಿ ದೊಡ್ಡ ಚಿನ್ನದ ಮೇಲೆ ಸಾಲ ನೀಡುವ ಕಂಪನಿ ಮುತ್ತೂಟ್ ಗ್ರೂಪ್'ನ ಅಧ್ಯಕ್ಷ ಎಂ.ಜಿ.ಜಾರ್ಜ್ ಮುತ್ತೂಟ್ (72) ಶುಕ್ರವಾರ (ಮಾ.5) ಸಂಜೆ ನಿಧನರಾದರು. ತಮ್ಮ...

ರಾಜ್ಯದಲ್ಲಿ 677 ಜನರಿಗೆ ಸೋಂಕು; ನಾಲ್ವರ ಸಾವು

newsics.comಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ(ಮಾ.5) ಹೊಸದಾಗಿ 677 ಜನರಿಗೆ ಕೊರೋನಾ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,53,813 ಕ್ಕೆ ಏರಿಕೆಯಾಗಿದೆ.ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆಯು 12,354 ಕ್ಕೇರಿದೆ.‌ 427...

ಮೂರು ತಿಂಗಳಲ್ಲಿ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸಿ: ಹೈಕೋರ್ಟ್

newsics.comಬೆಂಗಳೂರು: ಇನ್ನು ಮೂರು ತಿಂಗಳಲ್ಲಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.ಶುಕ್ರವಾರ(ಮಾ.5) ಈ ಆದೇಶ ನೀಡಿದೆ. ಸಂಘಕ್ಕೆ ಚುನಾವಣೆ ನಡೆಸಲು ಆದೇಶಿಸುವಂತೆ ಕೋರಿ ಕೃಷ್ಣೇಗೌಡ...
- Advertisement -
error: Content is protected !!