ನವದೆಹಲಿ: ಮನೆಯ ಹಿರಿಯ ಸದಸ್ಯರನ್ನು ನಿರ್ಲಕ್ಷಿಸಿದರೆ ನೀವು ಸೀದಾ ಜೈಲು ಸೇರಬೇಕಾಗುತ್ತದೆ. ಕೇವಲ ಮಕ್ಕಳು ಮಾತ್ರವಲ್ಲ ಅಳಿಯ ಸೊಸೆ ಕೂಡ ಮನೆಯ ಹಿರಿಯರ ಬಗ್ಗೆ ಕಾಳಜಿ ವಹಿಸಬೇಕು. ಇದಕ್ಕೆ ತಪ್ಪಿದರೆ ಜೈಲು ವಾಸ ಗ್ಯಾರಂಟಿ. ಪೋಷಕರ ಕಾಳಜಿ ವ್ಯಾಪ್ತಿ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸಚಿವ ಸಂಪುಟ ಸಭೆ ಇದನ್ನು ಈಗಾಗಲೇ ಅಂಗೀಕರಿಸಿದೆ. ಸಮಾಜದಲ್ಲಿ ಹಿರಿಯ ನಾಗರಿಕರ ಗೌರವಯುತ ಬದುಕು ಖಾತರಿಪಡಿಸುವುದೇ ಇದರ ಗುರಿ ಎಂದು ಕೇಂದ್ರ ಸರ್ಕಾರ ಹೇಳಿದೆ. ದತ್ತುಪಡೆದ ಮಕ್ಕಳು ಕೂಡ ಹಿರಿಯ ಸದಸ್ಯರ ಬಗ್ಗೆ ಕಾಳಜಿ ವಹಿಸಬೇಕೇನ್ನುವ ಶರತ್ತನ್ನು ಇದು ಒಳಗೊಂಡಿದೆ.
ಮತ್ತಷ್ಟು ಸುದ್ದಿಗಳು
ಹಣದ ಮಳೆಯ ಭರವಸೆ: ಐದು ಆರೋಪಿಗಳ ಬಂಧನ
newsics.com
ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಹಣದ ಮಳೆ ಭರವಸೆ ನೀಡಿ ಬಾಲಕಿಯೊಬ್ಬಳನ್ನು ಪೂಜೆಯ ಹೆಸರಿನಲ್ಲಿ ವಿವಸ್ತ್ರಗೊಳಿಸಲು ಯತ್ನ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಮಾಟ ಮಂತ್ರದ ಮೂಲಕ ಹಣದ ಮಳೆ ಸುರಿಯಲಿದೆ ಎಂದು ಬಾಲಕಿಯನ್ನು...
ಕೊರೋನಾ ಲಸಿಕೆ ಪಡೆದ ಪ್ರಧಾನಿ ಮೋದಿ
newsics.com
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ. ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಮೂಲಕ ದೇಶದ ಜನರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಕೊರೋನಾ ತಡೆ ಲಸಿಕೆ...
ಕರ್ನಾಟಕ ಸೇರಿ 10 ರಾಜ್ಯಗಳಿಗೆ ಉನ್ನತ ಮಟ್ಟದ ತಂಡ ನಿಯೋಜಿಸಿದ ಕೇಂದ್ರ
newsics.com ನವದೆಹಲಿ: ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಿರುವ ಕರ್ನಾಟಕ ಸೇರಿ 10 ರಾಜ್ಯಗಳಿಗೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ತಂಡಗಳನ್ನು ನಿಯೋಜಿಸಿದೆ.ಆರು ರಾಜ್ಯಗಳಾದ-ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ತಮಿಳುನಾಡು ಹಾಗೂ...
ಮಹಿಳೆ ಆತ್ಮಹತ್ಯೆ: ಮಹಾರಾಷ್ಟ್ರ ಅರಣ್ಯ ಸಚಿವ ಸಂಜಯ್ ರಾಜೀನಾಮೆ
newsics.comಮುಂಬೈ: ಮಹಿಳೆ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಅರಣ್ಯ ಸಚಿವ ಸಂಜಯ್ ರಾಥೋಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ತನ್ನ ರಾಜೀನಾಮೆಯ ಕುರಿತು ಈಗಾಗಲೇ ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾತನಾಡಿದ ರಾತೋಡ್,...
ಕಿಲಿಮಂಜಾರೋ ಪರ್ವತ ಏರಿದ 9ರ ಬಾಲೆ
newsics.com
ಅನಂತಪುರ: ಆಂದ್ರದ ಅನಂತಪುರದ 9 ವರ್ಷದ ಬಾಲಕಿ ರಿತ್ವಿಕಶ್ರೀ ಆಫ್ರಿಕಾದ ಕಿಲಿಮಂಜಾರೋ ಪರ್ವತ ಏರಿ ಸಾಧನೆ ಮಾಡಿದ್ದಾರೆ.
ಎಂ. ಅಗ್ರಹಾರ ಗ್ರಾಮದ ಬಾಲಕಿ ಫೆ.17ರಂದು ಫೆ.20ಕ್ಕೆ ದಕ್ಷಿಣ ಆಫ್ರಿಕಾ ತಲುಪಿ ಮಾರ್ಗದರ್ಶಕರೊಂದಿಗೆ ತಮ್ಮ ಪ್ರಯಾಣ...
ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಅಮಿತಾಭ್ ಬಚ್ಚ್ ನ್
newsics.com
ಮುಂಬೈ: ಖ್ಯಾತ ನಟ ಅಮಿತಾಭ್ ಬಚ್ಚನ್ ಮತ್ತೊಮ್ಮೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಎದುರಾಗಿದೆ. ಇದಕ್ಕಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ತೀರ್ಮಾನಿಸಿದ್ದೇನೆ ಎಂದು ಅಮಿತಾಭ್ ಬಚ್ಚನ್ ತಮ್ಮ ಬ್ಲಾಗ್ ನಲ್ಲಿ...
ಇಸ್ರೋದಿಂದ ಉಪಗ್ರಹಗಳ ಯಶಸ್ವೀ ಉಡಾವಣೆ
newsics.com
ಶ್ರೀಹರಿಕೋಟಾ: ಭಾರತ ತನ್ನ ಬಾಹ್ಯಾಕಾಶ ಜೈತ್ರಯಾತ್ರೆ ಮುಂದುವರಿಸಿದೆ. ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 18 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.
ಬೆಜ್ರಿಲ್ ನ ಚೊಚ್ಚಲ ಉಪಗ್ರಹ ಅಮೆಝೋನಿಯಾ-1 ಕೂಡ...
ಒಂದೇ ದಿನ 16752 ಮಂದಿಗೆ ಕೊರೋನಾ ಸೋಂಕು, 113 ಜನರ ಸಾವು
ನವದೆಹಲಿ: ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ 16752 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ, ಸಂಖ್ಯೆ1,10,96,731 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾ 113...
Latest News
ಹಣದ ಮಳೆಯ ಭರವಸೆ: ಐದು ಆರೋಪಿಗಳ ಬಂಧನ
newsics.com
ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಹಣದ ಮಳೆ ಭರವಸೆ ನೀಡಿ ಬಾಲಕಿಯೊಬ್ಬಳನ್ನು ಪೂಜೆಯ ಹೆಸರಿನಲ್ಲಿ ವಿವಸ್ತ್ರಗೊಳಿಸಲು ಯತ್ನ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಮಾಟ ಮಂತ್ರದ ಮೂಲಕ...
ಪ್ರಮುಖ
ಕೊರೋನಾ ಲಸಿಕೆ ಪಡೆದ ಪ್ರಧಾನಿ ಮೋದಿ
Newsics -
newsics.com
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ. ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಮೂಲಕ ದೇಶದ ಜನರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಕೊರೋನಾ ತಡೆ ಲಸಿಕೆ...
Home
ಮ್ಯಾನ್ಮಾರ್ ನಲ್ಲಿ ಪ್ರತಿಭಟನಾಕಾರರ ಮೇಲೆ ಗೋಲಿಬಾರ್: 18 ಮಂದಿ ಸಾವು
Newsics -
newsics.com
ವಾಷಿಂಗ್ಟನ್: ಮ್ಯಾನ್ಮಾರ್ ನಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸೇನೆ ಗುಂಡು ಹಾರಿಸಿದೆ.
ಪ್ರತಿಭಟನೆ ಹತ್ತಿಕ್ಕಲಾಗುವುದು ಎಂದು ಘೋಷಿಸಿದ ಬೆನ್ನ ಹಿಂದೆಯೇ ಯೋಧರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾರೆ.
ಯೋಧರು...