ಮುಂಬೈ: ದೇಶಾದ್ಯಂತ ಹೊಸ ವರ್ಷವನ್ನು ಸ್ವಾಗತಿಸಲು ಭರದ ಸಿದ್ದತೆ ನಡೆಯುತ್ತಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈಯಂತೂ ಇದರಲ್ಲಿ ಒಂದು ಹೆಜ್ಜೆ ಮುಂದಿದೆ. ಮಹಾ ನಗರ ಮುಂಬೈ ನಲ್ಲಿ ಸಂಭ್ರಮ ಕಳೆಕಟ್ಟಿದ್ದು ಪಂಚತಾರ ಹೋಟೆಲ್ ಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈ ಗೊಳ್ಳಲಾಗಿದೆ. 40000 ಪೊಲೀಸ್ ಸಿಬ್ಬಂದಿಯನ್ನು ಮುಂಬೈ ಮಹಾ ನಗರದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.
ಮತ್ತಷ್ಟು ಸುದ್ದಿಗಳು
10 ತಿಂಗಳ ಕಂದಮ್ಮನಿಗೆ ರೈಲ್ವೆ ಇಲಾಖೆಯಲ್ಲಿ ನೌಕರಿ..!
newsics.com
ಛತ್ತೀಸಗಢ : ಭಾರತೀಯ ರೈಲ್ವೆ ಇಲಾಖೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ 10 ತಿಂಗಳ ಮಗುವಿಗೆ ನೌಕರಿ ಸಿಕ್ಕಿದೆ. ಈಕೆ 18 ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಕರ್ತವ್ಯಕ್ಕೆ ಹಾಜರಾಗಳಿದ್ದಾಳೆ. ಛತ್ತೀಸಗಢದ ಆಗ್ನೇಯ ಕೇಂದ್ರ ರೈಲ್ವೆಯ...
ಲೈಂಗಿಕ ಸಂಬಂಧ ನಿರಾಕರಿಸಿದ್ದಕ್ಕೆ ಮಹಿಳೆಯ ಕತ್ತು ಸೀಳಿ ಕೊಲೆ
newsics.com
ದೆಹಲಿ : ಲೈಂಗಿಕ ಸಂಬಂಧಕ್ಕೆ ನಿರಾಕರಿಸಿದ್ದಕ್ಕೆ 22 ವರ್ಷದ ಮಹಿಳೆಯ ಕತ್ತನ್ನು ಸೀಳಿದ್ದ 25 ವರ್ಷದ ಪುರುಷನ್ನು ಪೊಲೀಸರು ಬಂಧಿಸಿದ ಘಟನೆಯು ದೆಹಲಿಯ ಗಾಂಧಿ ನಗರದಲ್ಲಿ ನಡೆದಿದೆ.
ಮಹಿಳೆಯ ಮಂಗಳಸೂತ್ರ ಕತ್ತಿನಲ್ಲಿತ್ತು. ರಕ್ತವು ಅಲ್ಲಿಂದ...
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ, ರೆಡ್ ಅಲರ್ಟ್ ಘೋಷಣೆ
newsics.com
ಮುಂಬೈ: ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕೊಂಕಣ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಸತಾರ, ಕೊಲ್ಹಾಪುರ ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಇದರಿಂದಾಗಿ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಮಹಾರಾಷ್ಟ್ರದಲ್ಲಿ ಮಳೆಯ...
ಮದುವೆಯಲ್ಲಿ ಸಿಗರೇಟ್ ಸೇದುವ ಶಿವನ ಬ್ಯಾನರ್: ಪೊಲೀಸರಿಂದ ತೆರವು
newsics.com
ಕನ್ಯಾಕುಮಾರಿ: ಇತ್ತೀಚೆಗೆ ಕಾಳಿ ಮಾತೆಯ ಪೋಸ್ಟರ್ ವಿವಾದಕ್ಕೆ ಕಾರಣವಾಗಿತ್ತು. ಅದೇ ರೀತಿ ತಮಿಳುನಾಡಿನ ಕನ್ಯಾ ಕುಮಾರಿಯಲ್ಲಿ ಮದುವೆಗೆ ಶುಭ ಕೋರಿ ಹಾಕಲಾಗಿದ್ದ ಬ್ಯಾನರ್ ವಿವಾದದ ಕಿಡಿ ಹೊತ್ತಿಸಿದೆ. ಈ ಬ್ಯಾನರ್ ವೈರಲ್ ಆಗಿದೆ.
ಕನ್ಯಾಕುಮಾರಿ...
ವೈವಾಹಿಕ ಜೀವನಕ್ಕೆ ಕಾಲಿರಿಸಿದ ಪಂಜಾಬ್ ಸಿಎಂ: ಗಣ್ಯರ ಶುಭ ಹಾರೈಕೆ
newsics.com
ಚಂಢೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಇದು ಮಾನ್ ಅವರ ಎರಡನೆ ಮದುವೆ. ಮೊದಲ ಪತ್ನಿಗೆ ಅವರು ವಿಚ್ಛೇದನ ನೀಡಿದ್ದಾರೆ.
ವಧು ಡಾ. ಗುರುಪ್ರೀತ್ ಕೌರ್. ಚಂಢೀಗಢದಲ್ಲಿ ನಡೆದ...
ಖಾದ್ಯ ತೈಲ ದರ ಇಳಿಸಲು ಕೇಂದ್ರದ ಕಟ್ಟು ನಿಟ್ಟಿನ ಸೂಚನೆ
newsics.com
ನವದೆಹಲಿ: ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆ ದರ ಇಳಿಕೆಯಾಗುತ್ತಿದ್ದರೂ ದೇಶದಲ್ಲಿ ದುಬಾರಿಯಾಗುತ್ತಿರುವುದಕ್ಕೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ ನೀಡಿದೆ.
ತಕ್ಷಣ ಅಡುಗೆ ಎಣ್ಣೆ ದರ 10ರೂಪಾಯಿಗಳಿಂದ 12...
ನಿರ್ದೇಶಕಿ ಲೀನಾ ಮತ್ತೊಂದು ವಿವಾದಾಸ್ಪದ ಟ್ವೀಟ್, ವ್ಯಾಪಕ ಆಕ್ರೋಶ
newsics.com
ಮುಂಬೈ: ತಮಿಳುನಾಡು ಮೂಲದ ಕಿರು ಚಿತ್ರ ನಿರ್ದೇಶಕಿ ಲೀನಾ ಇದೀಗ ಟ್ವಿಟರ್ ಖಾತೆಯಲ್ಲಿ ಮತ್ತೊಮ್ಮೆ ವಿವಾದಾಸ್ಪದ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಶಿವ ಮತ್ತು ಪಾರ್ವತಿ ವೇಷ ಧರಿಸಿರುವ ಕಲಾವಿದರು ಧೂಮ ಪಾನ ಮಾಡುತ್ತಿರುವ...
ಇ ಡಿ ತನಿಖೆಯ ಎಫೆಕ್ಟ್ : ಚೀನಾಕ್ಕೆ ಪರಾರಿಯಾದ ವಿವೊ ನಿರ್ದೇಶಕರು
newsics.com
ನವದೆಹಲಿ: ಚೀನಾ ಮೂಲದ ಸ್ಮಾರ್ಟ್ ಫೋನ್ ಸಂಸ್ಥೆ ವಿವೋ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಅದರ ಇಬ್ಬರು ನಿರ್ದೇಶಕರು ದೇಶ ಬಿಟ್ಟು ಪರಾರಿಯಾಗಿದ್ದಾರೆ.
ನಿರ್ದೇಶಕರಾಗಿರುವ ಝೆಯಾಂಗ್ ಶೆನ್ ಮತ್ತು ಝೆಯಾಂಗ್...
vertical
Latest News
10 ತಿಂಗಳ ಕಂದಮ್ಮನಿಗೆ ರೈಲ್ವೆ ಇಲಾಖೆಯಲ್ಲಿ ನೌಕರಿ..!
newsics.com
ಛತ್ತೀಸಗಢ : ಭಾರತೀಯ ರೈಲ್ವೆ ಇಲಾಖೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ 10 ತಿಂಗಳ ಮಗುವಿಗೆ ನೌಕರಿ ಸಿಕ್ಕಿದೆ. ಈಕೆ 18 ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಕರ್ತವ್ಯಕ್ಕೆ...
Home
ಇದು ನೀಲಾಕಾಶವಲ್ಲ, ಹಸಿರಿನಾಗಸ…!
newsics.com
ಅಮೆರಿಕ : ಪ್ರಬಲ ಚಂಡಮಾರುತದ ಬಳಿಕ ಅಮೆರಿಕದ ದಕ್ಷಿಣ ಡಕೋಟಾ, ನೆಬ್ರಸ್ಕಾ ಹಾಗೂ ಅಯೋವಾ ರಾಜ್ಯಗಳ ಹಲವು ನಗರಗಳಲ್ಲಿನ ಆಕಾಶವು ಹಸಿರು ಬಣ್ಣಕ್ಕೆ ತಿರುಗಿದೆ.
ಅಮೆರಿಕದ ರಾಷ್ಟ್ರೀಯ ಹವಾಮಾನ ಇಲಾಖೆಯು ಚಂಡಮಾರುತವನ್ನು ಡೆರೆಕೊ ಎಂದು...
Home
ಲೈಂಗಿಕ ಸಂಬಂಧ ನಿರಾಕರಿಸಿದ್ದಕ್ಕೆ ಮಹಿಳೆಯ ಕತ್ತು ಸೀಳಿ ಕೊಲೆ
newsics.com
ದೆಹಲಿ : ಲೈಂಗಿಕ ಸಂಬಂಧಕ್ಕೆ ನಿರಾಕರಿಸಿದ್ದಕ್ಕೆ 22 ವರ್ಷದ ಮಹಿಳೆಯ ಕತ್ತನ್ನು ಸೀಳಿದ್ದ 25 ವರ್ಷದ ಪುರುಷನ್ನು ಪೊಲೀಸರು ಬಂಧಿಸಿದ ಘಟನೆಯು ದೆಹಲಿಯ ಗಾಂಧಿ ನಗರದಲ್ಲಿ ನಡೆದಿದೆ.
ಮಹಿಳೆಯ ಮಂಗಳಸೂತ್ರ ಕತ್ತಿನಲ್ಲಿತ್ತು. ರಕ್ತವು ಅಲ್ಲಿಂದ...