ತಿರುಪತಿ: ಹಿಂದೂ ಸನಾತನ ಧರ್ಮ ಪ್ರಸರಣದ ಭಾಗವಾಗಿ ಟಿಟಿಡಿ ಫೆ.20ರಂದು ತಿರುಪತಿಯಲ್ಲಿ 10 ಸಾವಿರ ವಿದ್ಯಾರ್ಥಿಗಳೊಂದಿಗೆ “ಸರಸ್ವತಿ ಮಹಾ ಆಯೋಜಿಸಿದೆ.
ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯತ್ತಮ ಸಾಧನೆ ಮಾಡಲು ನೆರವಾಗುವುದು ಮತ್ತು ಅವರ ಭವಿಷ್ಯದ ಬದುಕಿನ ಏಳಿಗೆ ಈ ಯಾಗದ ಉದ್ದೇಶ ಎಂದು ಟಿಟಿಡಿ ತಿಳಿಸಿದೆ.
ಸರಸ್ವತಿ ಮಹಾ ಯಾಗ ಅಂದು ಮಧ್ಯಾಹ್ನ ಮೂರು ಗಂಟೆಗೆ ಆರಂಭಗೊಂಡು ಸಂಜೆ ಏಳರವರೆಗೆ ನಡೆಯಲಿದೆ.