ಇಂದೋರ್ : ವಿಶ್ವದ ಅತಿ ಎತ್ತರದ, ಅಷ್ಟ ಲೋಹಗಳ ಬೃಹತ್ ಹನುಮಂತನ ಪ್ರತಿಮೆ ಮುಂದಿನ ವರ್ಷದ ಫೆಬ್ರವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗಿಯಾ ಈ ವಿಷಯ ತಿಳಿಸಿದ್ದಾರೆ.
ಪ್ರತಿಮೆ ಬಗ್ಗೆ ಮಾತನಾಡಿದ ಅವರು, 2002ರಿಂದ ಪ್ರತಿಮೆ ನಿರ್ಮಾಣ ಕಾರ್ಯ ಜಾರಿಯಲ್ಲಿದೆ. ಪ್ರತಿಮೆ ಸ್ಥಾಪನೆಗೊಂಡಿರುವ ಪ್ರದೇಶವನ್ನು ಧಾರ್ಮಿಕ ಕೇಂದ್ರವನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿತ್ತು.
ಫೆಬ್ರವರಿಯಲ್ಲಿ ಅಷ್ಟಲೋಹಗಳ ಹನುಮಂತನ ಪ್ರತಿಮೆ ಲೋಕಾರ್ಪಣೆ
Follow Us