ವಿದೇಶಗಳಿಂದ ಭಾರತೀಯರನ್ನು ಕರೆ ತರಲು 14 ಯುದ್ದನೌಕೆ

ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು ಭಾರತೀಯ ನೌಕಾಪಡೆ 14 ಯುದ್ದ ನೌಕೆಗಳನ್ನು ಬಳಸಿಕೊಳ್ಳಲಿದೆ. ಐಎನ್ಎಸ್ ಜಲಾಶ್ವ ಸೇರಿದಂತೆ ಎಲ್ಲ 14 ನೌಕೆಗಳಲ್ಲಿ ಈ ಸಂಬಂಧ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಐಎನ್ಎಸ್ ಜಲಾಶ್ವ  ಪೂರ್ವ ಕರಾವಳಿ ತೀರದಿಂದ ಹೊರಟಿದೆ. ಅದೇ ರೀತಿ ಇತರ ಯುದ್ದ ನೌಕೆಗಳು ಪಶ್ಚಿಮ ಕರಾವಳಿಯ ನೆಲೆಗಳಿಂದ ಹೊರಟಿದ್ದು,  ಕೇಂದ್ರ ಸರ್ಕಾರದ ಸೂಚನೆಗೆ ಕಾಯುತ್ತಿವೆ. ಕೊಲ್ಲಿ ರಾಷ್ಟ್ರಗಳಲ್ಲಿ ಇರುವ ಭಾರತೀಯರಲ್ಲಿ ಕೇರಳಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾಲ್ಕು ಲಕ್ಷ ಮಂದಿ ಕೇರಳಿಯರು  ಭಾರತಕ್ಕೆ  ಹಿಂತಿರುಗಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಸುಮಾರು 70000 ಮಂದಿ ತಮ್ಮ ನೌಕರಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ

LEAVE A REPLY

Please enter your comment!
Please enter your name here

Read More

ಆಂಧ್ರದಲ್ಲಿ ನವೆಂಬರ್ 2ರಿಂದ ಶಾಲೆ ಆರಂಭ

newsics.comಆಂಧ್ರಪ್ರದೇಶ: ನವೆಂಬರ್ 2 ರಿಂದ ಭಾಗಶಃ ಶಾಲೆಗಳನ್ನು ತೆರೆಯಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ.ಹಂತ ಹಂತವಾಗಿ ಶಾಲೆಗಳನ್ನು ತೆರೆಯಲು ನಿರ್ಧರಿಸಿರುವ ಆಂಧ್ರಪ್ರದೇಶ ಸರ್ಕಾರ, ನವೆಂಬರ್ 2 ರಿಂದ ಶಾಲೆ ಆರಂಭಿಸುವುದಾಗಿ ಹೇಳಿದೆ.ಕೇಂದ್ರ...

ಕೊರೋನಾ ಕಾರಣಕ್ಕೆ ಜಾಮೀನು, ಪರೋಲ್ ವಿಸ್ತರಣೆ ರದ್ದತಿ ಶೀಘ್ರ- ದೆಹಲಿ ಹೈಕೋರ್ಟ್

newsics.comನವದೆಹಲಿ: ಕೊರೋನಾ ಕಾರಣಕ್ಕೆ ಜಾಮೀನು ನೀಡುವ ಹಾಗೂ ಪರೋಲ್ ಅವಧಿ ವಿಸ್ತರಿಸುವ ಮಧ್ಯಂತರ ಆದೇಶವನ್ನು ರದ್ದುಗೊಳಿಸುವ ಇಂಗಿತವನ್ನು ದೆಹಲಿ ಹೈಕೋರ್ಟ್ ವ್ಯಕ್ತಪಡಿಸಿದೆ.ದೇಶದಲ್ಲಿ ದೈನಂದಿನ ಕೊರೋನಾ ಸೋಂಕಿನ ಪ್ರಕರಣ ಇಳಿಕೆಯಾಗುತ್ತಿದೆ. ದಿಲ್ಲಿಯ...

ಆರೋಗ್ಯವಂತರಿಗೆ ಕೊರೋನಾ ಬರಿಸಿ ಬಳಿಕ ಲಸಿಕೆ ಪ್ರಯೋಗ!

newsics.comಲಂಡನ್: ಕೊರೋನಾ ಲಸಿಕೆ ಪ್ರಯೋಗಕ್ಕಾಗಿ ಆರೋಗ್ಯವಂತರಿಗೆ ಕೊರೋನಾ ಸೋಂಕು ತಗುಲಿಸುವ ವಿವಾದಾತ್ಮಕ ಪ್ರಯೋಗಕ್ಕೆ ತಜ್ಞರು ಮುಂದಾಗಿದ್ದಾರೆ.ಕೊವಿಡ್-19 ಲಸಿಕೆಯ ಪ್ರಾಯೋಗಿಕ ಹಂತದಲ್ಲಿ ಲಸಿಕೆ ಪಡೆದ ಆರೋಗ್ಯಕರ ಸ್ವಯಂಸೇವಕರಿಗೆ ಕೊರೋನಾ ಸೋಂಕು ತಗುಲಿಸುವಂತಹ...

Recent

error: Content is protected !!