ಸಾಗರ್ ದ್ವೀಪ, (ಗಂಗಾ ಸಾಗರ್): ಮಕರ ಸಂಕ್ರಾಂತಿಯ ಮುನ್ನಾದಿನ ಲಕ್ಷಾಂತರ ಯಾತ್ರಾರ್ಥಿಗಳು ಗಂಗಾ ಸಾಗರ್‌ನಲ್ಲಿ ಸ್ನಾನ ಮಾಡಿದ್ದಾರೆ.
ಮಂಗಳವಾರ ಮತ್ತು ಬುಧವಾರದ ಮಧ್ಯರಾತ್ರಿಯಿಂದ ಪವಿತ್ರ ಸ್ನಾನ ಪ್ರಾರಂಭವಾಗಲಿದೆ. ಗಂಗಾಸಾಗರದಲ್ಲಿ ಭದ್ರತೆಗಾಗಿ 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಗಂಗಾ ಸಾಗರ ಮೇಳ : 15 ಲಕ್ಷ ಯಾತ್ರಿಕರಿಂದ ಪವಿತ್ರ ಸ್ನಾನ
Follow Us