ಲ್ಯಾಪ್ ಟಾಪ್ ಕೊಡಿಸದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

NEWSICS.COM ಹೈದ್ರಾಬಾದ್: ಲ್ಯಾಪ್ ಟಾಪ್ ಕೊಡಿಸಲಿಲ್ಲವೆಂದು ಗಣಿತಶಾಸ್ತ್ರದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ರೆಡ್ಡಿ (19) ಲಾಕ್ ಡೌನ್ ನಿಂದ ಆನ್ಲೈನ್ ತರಗತಿಗಳು ಪ್ರಾರಂಭಿಸಿದಕ್ಕೆ ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಕೊಡಿಸಲು ಕೇಳಿದ್ದಳು. ಆದರೆ ಲಾಕ್ ಡೌನ್ ನಿಂದ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆದ್ದರಿಂದ ಲ್ಯಾಪ್ ಟಾಪ್ ಕೊಡಿಸಲು ತಂದೆ ಸಮಯ ಕೇಳಿದ್ದರು. ವಿದ್ಯಾರ್ಥಿವೇತನ ಕೂಡ ವಿಳಂಬವಾಗಿತ್ತು. ಇದೇ ಕಾರಣಕ್ಕೆ ವಿದ್ಯಾರ್ಥಿನಿ ತೆಲಂಗಾಣದ ತನ್ನ … Continue reading ಲ್ಯಾಪ್ ಟಾಪ್ ಕೊಡಿಸದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ